ಪ್ರಥಮ ಸಂಸ್ಥೆ ವತಿಯಿಂದ ಶಾಲಾ ಸಿದ್ಧತಾ ಮೇಳ

ಹುಕ್ಕೇರಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿಯರಿಗೆ ಪ್ರಥಮ ಸಂಸ್ಥೆ ವತಿಯಿಂದ ಶಾಲಾ ಸಿದ್ಧತಾ ಮೇಳ (School Readiness Mela) 3 ರಿಂದ 6 ವರ್ಷದ ಮಕ್ಕಳ 5 ವಿಕಾಸಗಳಿಗೆ ಸಂಬಂಧ ಪಟ್ಟ ಹಾಗೆ ಶಾರೀರಿಕ ವಿಕಾಸ ಬೌದ್ಧಿಕ ವಿಕಾಸ ಭಾಷೆ ವಿಕಾಸ ಗಣಿತದ ಪೂರ್ವ ತಯಾರಿ ಸಾಮಾಜಿಕ ಹಾಗೂ ಭಾವನಾತ್ಮಕ ವಿಕಾಸ ಇದರ ಬಗ್ಗೆ ತರಬೇತಿ ನೀಡಲಾಯಿತು ಈ ಈ ಕಾರ್ಯಕ್ರಮವು ಮಕ್ಕಳ ಬೆಳವನಿಗೆ ಹಾಗೂ ಮಕ್ಕಳಲ್ಲಿ ವಿದ್ಯಾಭ್ಯಾಸ ಮತ್ತು ಮಕ್ಕಳ ಶಾರಿರಿಕ್ ಬೆಳವಣಿಗೆ ಮಾನಶಿಕ ಬೆಳವಣಿಗೆ ಹೆಚ್ಚಿಸಿ ಮಕ್ಕಳ ಕಲಿಕೆಗೆ ಸಹಾಯ ವಾಗುವ ನಿಟಿನಲ್ಲಿ ಕಾರ್ಯಕ್ರಮವನ್ನು ಜರುಗಿಸಲಾಯಿತು ಮುಂಬರುವ ದಿನಗಳಲ್ಲಿ ಮಕ್ಕಳ ಕಲಿಕೆಯು ಚೆನ್ನಾಗಿ ಬೆಳೆಯಲು ಸಹಾಯ ವಾಗುವದು ಎಂದು ತರಬೇತಿಯನ್ನು ನೀಡಲಾಯಿತು ಕಾರ್ಯಕ್ರಮದಲ್ಲಿ CDPO ಹೊಳೆಪ್ಪ ಎಚ್.ಅವರ ನೇತೃತ್ವದಲ್ಲಿ ಕಾರ್ಯಕ್ರಮ ವು ಏಶಸ್ಸು ಆಗಿ ನೆರವೇರಿತು ACDPO ಗಳಾದ ಕಮಲಾ ಹಿರೇಮಠ ಮತ್ತು ಮಹದೆವ ಕೋಳಿ ಪ್ರಥಮ ಸಂಸ್ಥೆಯ State Content Trainer ಆದಂತ Sarsawati Medam ಹಾಗೂ ಪ್ರಥಮ ಸಂಸ್ಥೆ ಸಿಬ್ಬಂದಿಗಳು ಭಾಗವಹಿಸಿದರು
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಡಿಪಿಒ ಹೊಳ್ಳೆಪ್ಪ ಎಚ್. ಎಸಿಡಿಪಿಒ ಕಮಲಾ ಹಿರೇಮಠ್ & ಮಹದೇವ್ ಕೋಳಿ. ಪ್ರಥಮ್ ಸಂಸ್ಥೆಯ ಸ್ಟೇಸ್ಟ್ ಕಂಟೆಂಟ್ ಟ್ರೇನರ ಆದ ಸರಸ್ವತಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಮ್

error: Content is protected !!