ಹುಕ್ಕೇರಿ : ಭಾರತ ಚುನಾವಣಾ ಆಯೋ ಗ ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (SIR) ಸಂಬಂಧಿಸಿದಂತೆ ಹುಕ್ಕೇರಿ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿ (BLO) Enumeration Forms ಮತದಾರರ ಮನೆ-ಮನೆಗೆ ಭೇಟಿ ನೀಡುವ ಕಾರ್ಯ ಪ್ರಾರಂಭಗೊಂಡಿರುತ್ತದೆ.
Enumeration Forms ಗಳು ಮುದ್ರಿಸಿ ಸಂಬಂಧಿಸಿದ ಬಿ ಎಲ್ ಒ ಗಳಿಗೆ ಒದಗಿಸಲಾಗಿರುತ್ತದೆ. ಮ್ಯಾಪಿಂಗ್ ಮಾಡಿರುವ ಒಟ್ಟು ಮತದಾರ, ಹುಕ್ಕೇರಿ ನಗರದ ಮನೆಗಳಿಗೆ ಶಾಸಕರಾದ ನಿಖಿಲ್ ಕತ್ತಿ ಭೇಟಿ ನೀಡಿ ಸಂಗ್ರಹಿಸಿದ ನಮೂನೆಗಳು ಗಣಕೀಕರಣಗಳು ಪರಿಶೀಲನೆ ಮಾಡಿದರು ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ಶ್ರೀ ನಿಖಿಲ್ ಕತ್ತಿ ಅವರಿಗೆ ಪುಷ್ಪಗುಚ್ಛ ನೀಡಿದವರು
ರಾಜಕೀಯ ಪ್ರತಿನಿಧಿಗಳಾದ ಹುಕ್ಕೇರಿ ಮತಕ್ಷೇತ್ರದ ಬಿ ಲ್ ಎ 1.ಶ್ರೀ ಶೀತಲ್ ಬ್ಯಾಳಿ ಬಿ ಎಲ್ ಎ 2. ಶ್ರೀ ರಿಯಾಜ್ ಮುಲ್ಲಾ.
ಹಾಗೂ ನಗರದ ಹಿರಿಯರಾದ ಹಾಜಿ ನಜೀರ್ ಅಹ್ಮದ್ ಮೂವಿನ್ ದಾದಾ. 11 ಜಮತ ಅಧ್ಯಕ್ಷರಾದ ಸಲೀಂ ನದಾಫ್ ಗುರುರಾಜ್ ಕುಲಕರ್ಣಿ ಚೆನ್ನಪ್ಪ ಗಜಬರ್ ಅಪ್ಪುಶ್ ತುಬಚಿ ಉಮೇಶ್ ಹೊನ್ನಳ್ಳಿ ಶಂಕರ.ಹಾಗೂ ಸ್ಥಳೀಯ ಜನರು ಉಮೇಶ್ ನಗರ್ ಬೂತ್ ನಂಬರ್ 157 ರಲ್ಲಿ ಮನೆ ಮನೆಗೆ ತೆರಳಿ ಮತದಾರರ ಸಮಗ್ರ ಪರೀಷ್ಕಣೆಯನ್ನು ಮಾಡಿ ಮನೆ ಮನೆಗೆ ಭೇಟಿ ನೀಡಿದರು.
ವರದಿ : ಸದಾನಂದ
