ಘಟಪ್ರಭಾ:- ಘಟಪ್ರಭಾದಲ್ಲಿ ಗ್ರಾಮೀಣ ಭಾಗದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಮಧ್ಯಸ್ಥಗಾರರ ನೇಮಕ
ಗೋಕಾಕ್ ನ್ಯಾಯವಾದಿಗಳ ಸಂಘ.ಘಟಪ್ರಭಾ ಪುರಸಭೆ ಹಾಗೂ ಘಟಪ್ರಭಾ ಪೊಲೀಸ್ ಠಾಣೆ ಸಯೋಗದಲ್ಲಿ ನಡೆದ ಕಾರ್ಯಕ್ರಮ ಕಾನೂನು ತಿಳುವಳಿಕೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ವನ್ನು 1ನೇ ಅಧಿಕ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರು ಗೋಕಾಕ್ ರವರಾದ ಶ್ರೀಮತಿ ಚೈತ್ರಾ ಕುಲಕರ್ಣಿ ಅವರು ಉದ್ಘಾಟಿಸಿದರು ಅಧ್ಯಕ್ಷತೆ ಯನ್ನು ಪ್ರೊಬೇಷನರಿ ಪಿ ಎಸ್ ಆಯ್ ಎಸ್ ಎ ಜಮಖಂಡಿ ಅವರು ವಹಿಸಿದ್ದರು,
ಘಟಪ್ರಭಾ ಪುರಸಭೆ ಯ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ ಗೋಕಾಕ ನ್ಯಾಯವಾದಿಗಳಿ ಸಂಘದ ಅಧ್ಯಕ್ಷರಾದ ಎಸ್ ಜಿ ಬಿ.ಪಾಟೀಲ, ಉಪಾಧ್ಯಕ್ಷ ವ್ಹಿ ವಾಯ್ ಜಾಗನೂರ,ವ್ಹಿ ಬಿ ಮೆಳವಂಕಿ, ಎ ಸಿ ಕಂಡ್ರಟ್ಟಿ ಮತ್ತು ಉಪನ್ಯಾಸಕರಾಗಿ ಆರ್ ಎಚ್ ಇಟ್ನಾಳ ವಕೀಲರು ಆಗಮಿಸಿದ್ದರು
ಡಿ ಎಂ ದಳವಾಯಿ, ಪ್ರವೀಣ್ ಮಟಗಾರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಮಹೇಶ್ ಪಾಟೀಲ ಸುರೇಶ್ ಪೂಜೇರಿ ಅವರನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ ವಕೀಲರು, ಬಿಜೆಪಿ ಮುಖಂಡರಾದ ಸುರೇಶ್ ಪಾಟೀಲ್, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಮಹಾಜನ್, ಕನ್ನಡ ಸೇನೆ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ್ ಮುಲ್ಲಾ, ಸಲೀಂ ಕಬ್ಬೂರ್, ಮಲ್ಲು ಕೋಳಿ,ಕುಮಾರ್ ಹುಕ್ಕೇರಿ, ಮಾರುತಿ ಚೌಕಾಸಿ, ಶಶಿಧರ್ ಚೌಕಶಿ, ಯಲ್ಲಪ್ಪ ಅಟ್ಟಿಮಿಟ್ಟಿ, ಕುಮಾರ್ ಕರ್ಪುರ ಮಠ ಘಟಪ್ರಭಾ ನಗರದ ಹಿರಿಯರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಅಧಿಕಾರಿ ವರ್ಗದವರು, ಪುರಸಭೆ ಅಧಿಕಾರಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ಮಹಾಜನ ವಾಣಿ ಪೇಜ್ ಮತ್ತು ವಾಟ್ಸಾಪ್ ಗ್ರೂಪ್ ಘಟಪ್ರಭಾ ಮತ್ತು ಗೋಕಾಕ
