ಸದಬ ಗ್ರಾಮ ಘಟಕ ಪದಾಧಿಕಾರಿಗಳ ಆಯ್ಕೆ

ಇಂದು ದಿನಾಂಕ 29/09/2024ರಂದು ಕರವೇ ಹುಣಸಗಿ ತಾಲೂಕು ಅಧ್ಯಕ್ಷರಾದ ಶ್ರೀ ಬಸವರಾಜ ಚನ್ನುರು ಅವರ ನೇತೃತ್ವದಲ್ಲಿ ನೂತನ ಸದಬ ಕರವೇ ಗ್ರಾಮ ಘಟಕವನ್ನು ರಚನೆ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ, ಮೌನೇಶ್ ಸಾಹುಕಾರ್ ಚಿಂಚೋಳಿ, ರಾಜು ಅವರಾದಿ, ರಾಜುಗೌಡ…

ಬೀದರ್ ಜಿಲ್ಲಾ ಪೊಲೀಸರಿಂದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆಯ ಸೂಕ್ತ ಬಂದೋಬಸ್ತ್

  ದಿನಾಂಕ: 29/09/2024 ರಂದು ಬೀದರ ನಗರ, ಬಸವಕಲ್ಯಾಣ, ಹುಮನಾಬಾದ, ಭಾಲ್ಕಿ, ಔರಾದ-ಬಿ ಒಟ್ಟು 45 ಪರೀಕ್ಷಾ ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆಯ ಎಸ್.ಪಿ ಬೀದರ್ ರವರ ನಿರ್ದೇಶನದಂತೆ ಹಾಗೂ ಮೇಲ್ ಉಸ್ತುವಾರದಲ್ಲಿ…

ಪ್ರಧಾನಿ ಮೋದಿ ‘ಮನ್ ಕಿ ಬಾತ್‌’ ವೀಕ್ಷಣೆ ಮಾಡಿದ ಶಾಸಕ ಪ್ರಭು ಚವ್ಹಾಣ

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸೆ.29ರಂದು ಔರಾದ(ಬಿ) ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿರುವ ಸ್ವ-ಗೃಹದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿದರು.   ಬಳಿಕ ಮಾತನಾಡಿದ ಅವರು, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ…

ಬಿದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ  ಶಾಸಕ ಬೆಲ್ದಾಳೆ ಅವರು ನಾಗನಕೇರಾ ಗ್ರಾಮಕ್ಕೆ ಭೇಟಿ || ಹಿನ್ನೀರದಿಂದಾದ ಹಾನಿ ಪರಿಶೀಲನೆ

ಬಿದರ್: ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರು ಚಿಡಗುಪ್ಪಾ ತಾಲೂಕಿನ ನಾಗನಕೇರಾ ಗ್ರಾಮಕ್ಕೆ ಭೇಟಿ ನೀಡಿ, ಅತಿವೃಷ್ಟಿಯಿಂದ ಸ್ಥಳೀಯ ಕೆರೆಯ ಹಿನ್ನೀರ ಉಂಟಾದ ಹಾನಿಯನ್ನು ಪರಿಶೀಲಿಸಿದರು. ಸಚಿವರು ಸ್ಥಳೀಯರಿಗೆ ನೀಡಲಾಗಿರುವ ಸೌಲಭ್ಯಗಳನ್ನು ಅವಲೋಕಿಸಲು, ಗ್ರಾಮದಲ್ಲಿ ಸ್ಥಾಪಿಸಲಾದ ಗಂಜಿ ಕೇಂದ್ರಕ್ಕೆ…

29 ಸೆಪ್ಟೆಂಬರ್ ರಂದು ವಿಶ್ವ ಹೃದಯ ದಿನಾಚರಣೆ ನಿಮಿತ್ತ ಬೀದರ್ ಗುದಗೆ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಉಚಿತ ಹೃದಯ ತಪಾಸಣೆ ಶಿಬಿರ

ಬಿದರ್ ಗುದಗೆ ಅಸ್ಪತ್ರೆಯಲ್ಲಿ  ದಿ.29 ಸೆಪ್ಟೆಂಬರ್ ರಂದು  ವಿಶ್ವ ಹೃದಯ ದಿನಾಚರಣೆ ನಿಮಿತ್ತ. ಇಂದು ದಿ.28 ಸೆಪ್ಟೆಂಬರ್  ರಂದು  ಜಿಲ್ಲೆಯ ಎಲ್ಲ ಪತ್ರಕರ್ತರ ಸಲುವಾಗಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಿದರು. ಇಂದಿನ ದಿನಗಳಲ್ಲಿ  ವೆರಿ ಡೆಂಜರ ಕಿಲ್ಲರ ಅಂದರೆ ಹ್ರದಯಘಾತ…

ಹುಲ್ಲೋಳಿ ವಲಯದ ಝ0ಗಟಿಹಾಳ ಗ್ರಾಮದಲ್ಲಿ ಪೋಷಣ ಮಾಸಾಚರಣೆ

ಹುಕ್ಕೇರಿ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಶೀಮಂತ ಕಾರ್ಯಕ್ರಮ ಅನ್ನಪ್ರಾಶನ್ಯ ಗರ್ಭಿಣಿಯರ ಶೀಘ್ರ ನೊ0ದಣಿ ಮಕ್ಕಳ ಹುಟ್ಟುಹಬ್ಬದ ಪೌಷ್ಟಿಕ ಆಹಾರ ಶಿಬಿರ ಮತ್ತು ಮಕ್ಕಳಿಂದ ಹಳ್ಳಿಯ ಸೊಬಗು ಹಾಗೂ ವೇಷ ಬೂಷನ್ ಈ ಎಲ್ಲ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು…

ಸೇ 29ಕ್ಕೆ ಬೆಳಿಗ್ಗೆ 10:00am ಗಂಟೆ ಯಿಂದ ಸಂಜೆ 06:00pm ಗಂಟೆ ವರೆಗೆ ಹಿರೇಕೆರೂರ ನಾ ಈ ಗ್ರಾಮಗಳಿಗೆ ವಿದ್ಯುತ್ ಇರಲ್ಲ

  ಹಿರೇಕೆರೂರ 110/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿನಂದ ಹೊರಡುವ ಎಫ್-08 ವೀರಾಪುರ ಐಪಿ, ಎಫ್-09 ದೂದಿಹಳ್ಳಿ ಐಪಿ ಪೀಡರ್‌ಗಳು ಮತ್ತು ಎಫ್-13 ಬನ್ನಿಹಟ್ಟಿ ಎನ್‌ಜೆವೈ, ಫೀಡರಗಳಿಗೆ ಸಂಬಂಧಿಸಿದಂತೆ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ದಿನಾಂಕ : 29.09.2024 ರಂದು ಬೆಳಿಗ್ಗೆ…

ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಡಾ. ಹೇಮಾವತಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶದಲ್ಲಿ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಭಾವಿ ಕಲ್ಯಾಣ ಮಂಟಪ ಹುಮನಾಬಾದ ತಾಲೂಕಿನ ಹಳ್ಳಿಖೇಡ ಬಿ ಗ್ರಾಮದಲ್ಲಿ…

ನೀರಿನ ರಬಸಕ್ಕೆ ನದಿ ಸೇರಿದ ಎತ್ತಿನ ಬಂಡಿ ಜಿಗಿದು ಈಜುತ್ತ ದಡ ಸೇರಿದ ರೈತ ಕೊಚ್ಚಿಕೊಂಡು ಹೋಗಿ ಜೋಡೆತ್ತುಗಳು ಸಾವು

ಚಿಂಚೋಳಿ (ಕಲಬುರ್ಗಿ ಜಿಲ್ಲೆ) : ತಾಲುಕಿನ ಇರಗಪಳ್ಳಿಯಲ್ಲಿ ತೊಗರಿಗೆ ಕೀಟನಾಶಕ ಸಿಂಪಡಣೆ ಮಾಡಲು ಬ್ಯಾರೆಲ್‌ ನಲ್ಲಿ ನೀರು ತುಂಬಿಕೊಂಡು ಬರಲು ಎತ್ತಿನ ಬಂಡಿಯೊಂದಿಗೆ ಮುಲ್ಲಾಮಾರಿ ನದಿಗೆ ತೆರಳಿದಾಗ ಗಾಡಿ ಎತ್ತುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ ಎಂದು ದಂಡಾಧಿಕಾರಿಗಳಾದ ಸುಬ್ಬಣ್ಣ…

ಸಾಲ ತೀರಿಸುವಂತೆ ವಕೀಲರ ಮೂಲಕ ಬಂದ ಬ್ಯಾಂಕ್ ನೋಟಿಸ್ ಗೆ ಹೆದರಿ ರೈತ ಆತ್ಮಹತ್ಯೆ 

ಚಿಂಚೋಳಿ : ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ ರೈತ ಸಾಲ ತೀರಿಸುವಂತೆ ಬ್ಯಾಂಕಿನ ಅಧಿಕಾರಿಗಳು ವಕೀಲರ ಮೂಲಕ ಕಳುಹಿಸಿದ ನೋಟಿಸ್‌ಗೆ ಹೆದರಿದ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಪೊತಂಗಲನಲ್ಲಿ ಗುರುವಾರ…

error: Content is protected !!