ಗದಗ : ರವಿವಾರ ದಿನಾಂಕ 06/10/2024 ರಂದು ಗದಗ ಪ್ರವಾಸಿ ಮಂದಿರದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಗದಗ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ರಾಜ್ಯದ್ಯಕ್ಷರಾದ ಚೆನ್ನಯ್ಯ ವಸ್ತ್ರದ,ಬೆಳಗಾವಿ ವಲಯ ಘಟಕದ ಉಪಾಧ್ಯಕ್ಷರಾದ ಶಿವಾಜಿ…
Category: ಸುದ್ದಿ
ಶಾಸಕ ಪ್ರಭು ಚವ್ಹಾಣರಿಂದ ರಸ್ತೆ ಕಾಮಗಾರಿ ಪರಿಶೀಲನೆ
ಖೆರಡಾನಿಂದ ಚಿಕ್ಲಿ(ಯು) ಮಹಾರಾಷ್ಟç ಬರ‍್ಡರ್ ವರೆಗೆ 8.5 ಕೋಟಿ ವೆಚ್ಚದಲ್ಲಿ ನರ‍್ಮಿಸಲಾಗುತ್ತಿರುವ ರಸ್ತೆ ನರ‍್ಮಾಣ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.5ರಂದು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ನರ‍್ಮಾಣ ಹಂತದಲ್ಲಿರುವ ರಸ್ತೆಯ…
ಚಿಂಚೋಳಿ ಪಟ್ಟಣದಲ್ಲಿ ಜಯಂತೋತ್ಸವ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ ಖರೀದಿಗೆ ಮುಂಬೈ ತೆರಳಿದ ಮುಖಂಡರು
ಡಾ. ಬಿ ಆರ್ ಅಂಬೇಡ್ಕರ್ ಅವರ 133 ನೇ ಖಾಸಗಿ ಜಯಂತೋತ್ಸವ ಹಿನ್ನಲೆ ಸಮಾಜದ ಮುಖಂಡರು ಇತ್ತೀಚೆಗೆ ಒಂದು ಹೇಳಿಕೆಯನ್ನು ಕೊಟ್ಟಿದ್ದರು, ಮತ್ತು ಸಮಾಜದ ಮುಖಂಡರು ಜಯಂತೋತ್ಸವದ ಪದಾಧಿಕಾರಿಗಳ ಪ್ರಕಾರ ಚುನಾವಣೆ ನೀತಿ ಸಹಿತೆಗಳು ಮತ್ತು ತಾಲೂಕ ದಂಡಾಧಿಕಾರಿಗಳಿಂದ ಸೌಂದರ್ಯಕರಣ ಕಾರಣಕ್ಕಾಗಿ…
ನಾಗೂರ(ಬಿ) ವಿದ್ಯುತ್ ಉಪ ಕೇಂದ್ರ ಕಾಮಗಾರಿಯ ತನಿಖೆಯಾಗಲಿ: ಶಾಸಕ ಪ್ರಭು ಚವ್ಹಾಣ
ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಬರುವ ನಾಗೂರ(ಬಿ) ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ 220 ಕೆ.ವಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ತನಿಖೆ ನಡೆಸುವಂತೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು…
ಆಲ್ ಇಂಡಿಯಾ ನೀಟ್ ಪರೀಕ್ಷೆಯಲ್ಲಿ 7200ನೇ ರಾಂಕ್ ವೈಷ್ಣವಿ ರವರಿಗೆ ಕನ್ನಡ ರಕ್ಷಣಾ ವೇದಿಕೆ ಸನ್ಮಾನ
ಘಟಪ್ರಭಾ,: ನಗರದ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ರಾಜ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮ ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದಿರತಕ್ಕಂತಾ ಶ್ರೀದುಂಡಪ್ಪ ಮಲ್ಲಪ್ಪ ಚೌಗಲಾ ತಾಯಿ ಸುಹಾಸಿನಿ ಇವರ ಸೂಪುತ್ರಿಯಾದ “ವೈಷ್ಣವಿ” ಇವರು ಆಲ್ ಇಂಡಿಯಾ ನೀಟ್…
ಚಿಂಚೋಳಿ ಜಯಂತಿ ಕೆಲವೇ ಜನರ ಸ್ವತ್ತಾಗಿ ಪರಿವರ್ತನೆ ಆಗಿದೆಯಾ? -ಶ್ರೀಮಂತ ಬಿ ಕಟ್ಟಿಮನಿ
2024 ಸಾಲಿನ ಡಾ. ಅಂಬೇಡ್ಕರ್ ಜಯಂತಿ ಇನ್ನೂ ದಿನಾಂಕ ನಿಗದಿಯಾಗಿಲ್ಲ ಯಾಕೆ, ಸಮಿತಿ ಉತ್ತರ ನೀಡಬೇಕು, ಚಿಂಚೋಳಿ ಜಯಂತಿ ಕೆಲವೇ ಜನರ ಸ್ವತ್ತಾಗಿ ಪರಿವರ್ತನೆ ಆಗಿದೆಯಾ? ಚಿಂಚೋಳಿ ನಗರದವರಿಗೆ ಸೀಮಿತ ಆಗಿದೇಯಾ, ಜನ ಸೇರಲು ಗ್ರಾಮೀಣ ಜನರು ಬೇಕು, ಜಯಂತಿ ಮಾತ್ರ…
ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಕುರುಬಖೇಳ್ಗಿ ಗ್ರಾಮಗಳ ಹೆಸರು ಕಾಳು ಖರೀದಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಭೇಟಿ
ಬೀದರ : ಜಿಲ್ಲೆಯಾದ್ಯಂತ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ FAQ ಗುಣಮಟ್ಟದ ಹೆಸರು ಕಾಳನ್ನು ಖರೀದಿಸುವ ಪ್ರಕ್ರೀಯೆ ಅಕ್ಟೋಬರ್ 3 ರಿಂದ ಪ್ರಾರಂಭವಾಗಿದ್ದು. ಹೆಸರು ಕಾಳು ಖರೀದಿ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಂಡು ಹೆಸರು ಕಾಳು ಬೆಳೆದ ರೈತರು FAq ಗುಣಮಟ್ಟದ…
ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕರಾದ ದೇವಾನಂದ ಚವ್ಹಾಣ ನೇತೃತ್ವದಲ್ಲಿ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ ವಿರುದ್ಧ ಪ್ರತಿಭಟನೆ
ವಿಜಯಪುರ – ನಾಗಠಾಣ ಮತಕ್ಷೇತ್ರದ ಜೆ.ಡಿ.ಎಸ್. ಪಕ್ಷದ ವತಿಯಿಂದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕರಾದ ದೇವಾನಂದ ಚವ್ಹಾಣ ನೇತೃತ್ವದಲ್ಲಿ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ…
ತುಮಕುಂಟಾ ಗ್ರಾಮದ ಮುಖ್ಯ ರಸ್ತೆಯು ಜೆಜೆಮ್ ಕಾಮಗಾರಿ ಕಳಪೆ
ಚಿಂಚೋಳಿ ತಾಲೂಕಿನ ಸಾಲೆಬೀರ ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತುಮಕುಂಟಾ ಗ್ರಾಮದ ಮುಖ್ಯ ರಸ್ತೆಯು ಜೆಜೆಮ್ ಕಾಮಗಾರಿ ಕಳಪೆಯಾಗಿ ಮಾಡಿರುತ್ತಾರೆ ಈ ಅಪೂರ್ಣ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಚರಂಡಿ ಕಾಲುವೆಗಳು ಕೂಡ ಹದಗೆಟ್ಟಿದ್ದು, ಗಬ್ಬೆದ್ದು ರಸ್ತೆಯ ಮೇಲೆ ಹರಿಯತ್ತಿದ್ದು,…
ಲಿತ್ ಫೈಲ್ಸ್ಗ್ರಾಮದ ಮುಖ್ಯ ರಸ್ತೆಯಲ್ಲಿ ದಲಿತ ಮಹಿಳೆಯ ಶವಯಾತ್ರೆಗೆ ಸವರ್ಣೀಯರಿಂದ ಅಡ್ಡಿ
ತಮಿಳುನಾಡಿನ : ತಮಿಳುನಾಡಿನ ತಿರುವಣ್ಣಾಮಲೈನಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಮೋತಕ್ಕಲ್ ಗ್ರಾಮದಲ್ಲಿ ಕಳೆದ ಸೋಮವಾರ (ಸೆ.30) ದಲಿತ ಮಹಿಳೆಯೊಬ್ಬರ ಶವಯಾತ್ರೆಗೆ ಪ್ರಬಲ ಜಾತಿಯ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಮ್ಮ ಪ್ರದೇಶದ ಮಾರ್ಗದ ದುಸ್ಥಿತಿಯಿಂದಾಗಿ ಗ್ರಾಮದ ಮುಖ್ಯರಸ್ತೆಯ ಮೂಲಕ ಮೃತದೇಹ ಸಾಗಿಸಲು…