ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ
ಲೋಕಶಾಹಿರ ಸತ್ಯಶೋಧಕ ಡಾ!! ಅಣ್ಣಭಾವು ಸಾಠೆ ಮರಾಠಿಯ ಹೆಸರಾಂತ ಬರಹಗಾರರು ಹಾಗೂ ದಲಿತ ಚಳುವಳಿಯ ಮಹಾನ್ ನಾಯಕರು ತಮ್ಮ ಮಾತೃಭಾಷೆಯಲ್ಲಿ ಸಾಮಾಜಿಕ ಅಸಮಾನತೆಯನ್ನು ಮೂಡನಂಬಿಕೆಗಳ ಕಲ್ಪನೆಗಳನ್ನು ತೊಡೆದು ಹಾಕುವಲ್ಲಿ ಇವರ ಲೇಖನಗಳು ಅದ್ಭುತ ಕಾರ್ಯಗಳನ್ನು ಮಾಡಿದವು ಅದರಂತೆ ಡಾ. ಬಾಬಾ ಸಾಹೇಬ್…