ಚಿಂಚೋಳಿ ಪಟ್ಟಣದಲ್ಲಿ ಜಯಂತೋತ್ಸವ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ ಖರೀದಿಗೆ ಮುಂಬೈ ತೆರಳಿದ ಮುಖಂಡರು

ಡಾ. ಬಿ ಆರ್ ಅಂಬೇಡ್ಕರ್ ಅವರ 133 ನೇ ಖಾಸಗಿ ಜಯಂತೋತ್ಸವ ಹಿನ್ನಲೆ ಸಮಾಜದ ಮುಖಂಡರು ಇತ್ತೀಚೆಗೆ ಒಂದು ಹೇಳಿಕೆಯನ್ನು ಕೊಟ್ಟಿದ್ದರು, ಮತ್ತು ಸಮಾಜದ ಮುಖಂಡರು ಜಯಂತೋತ್ಸವದ ಪದಾಧಿಕಾರಿಗಳ ಪ್ರಕಾರ ಚುನಾವಣೆ ನೀತಿ ಸಹಿತೆಗಳು ಮತ್ತು ತಾಲೂಕ ದಂಡಾಧಿಕಾರಿಗಳಿಂದ ಸೌಂದರ್ಯಕರಣ ಕಾರಣಕ್ಕಾಗಿ ಅನುದಾನ ಹಿನ್ನೆಲೆ ಡಾ. ಬಿ.ಆರ್. ಅಂಬೇಡ್ಕರ್ ಪಂಚಲೋಹದ ಮೂರ್ತಿ ಕಾರಣದಿಂದ ಜಯಂತೋತ್ಸವ ಆಗಿರದೆ ಹಿನ್ನೆಲೆ ಎಂದು ಜಯಂತೋತ್ಸವದ ಅಧ್ಯಕ್ಷರಾದ ವಿಶ್ವನಾಥ್ ಹೋಡ ಬೀರನಹಳ್ಳಿ ಹೇಳಿದರು. ಇವೆಲ್ಲದರ ಕಾರಣಗಳಿಂದ ಸಮಾಜದ ಮುಖಂಡರುಗಳು ಹಾಗೂ ಜಯಂತೋತ್ಸವದ ಪದಾಧಿಕಾರಿಗಳು ಸೇರಿ ಮುಂಬೈಗೆ ಹೋಗಿ ಹೊಸದಾದ ಡಾ. ಬಿ ಆರ್ ಅಂಬೇಡ್ಕರ್ ಅವರ ಮೂರ್ತಿ ನೋಡಿ ಸಮಾಜದ ವತಿಯಿಂದ ಒಪ್ಪಿಗೆ ಕೊಟ್ಟು, ಜಯಂತೋತ್ಸವ ಮತ್ತು ಮೂರ್ತಿ ಅನಾವರಣ ಮಾಡಲಾಗುವುದು ಎಂದು ಸಮಾಜದ ಹಿರಿಯ ಮುಖಂಡರುಗಳಾದ ಶಾಮರಾವ್ ಕೊರವಿ,ಪುರಸಭೆ ಅಧ್ಯಕ್ಷರು ಹಾಗೂ ಜಯಂತೋತ್ಸವದ ಗೌರವಾಧ್ಯಕ್ಷರು, ಆನಂದ್ ಟೈಗರ್, ಪಂಡರಿ ಲೋಡ್ಡನೂರ, ಸತೀಶ್ ದೇಗಲ್ ಮಡಿ, ಗೌತಮ್ ಬೊಮ್ಮನಹಳ್ಳಿ, ಸಂತೋಷ್ ಗುತ್ತೇದಾರ್,ಡಾ. ಜಗನ್ನಾಥ್, ವಿಠ್ಠ.ಲ್,ಶಾಮರಾವ್. ಸುನಿಲ್ ಲೋಡ್ಡನೂರ, ವಾಮನ್ ರಾವ್ ಕೊರವಿ,ಬಸವರಾಜ್ ಶಿರಸಿ, ಅಮರ್ ಲೋಡ್ಡನೂರ್ ಸಮಾಜದ ಇತರ ಮುಖಂಡರು ಕೂಡ ಉಪಸ್ಥಿತರಿದ್ದರು.

 

ವರದಿ : ರಾಜೇಂದ್ರ ಪ್ರಸಾದ್