ಯಶವಂತರಾಯ ಗೌಡ ಪಾಟೀಲ ರವರ 57ನೇ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂಡಿಯ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ರವರ 57ನೇ ಹುಟ್ಟು ಹಬ್ಬದ ಪ್ರಯುಕ್ತ ಬ್ಲಾಕ ಕಾಂಗ್ರೆಸ್ ಕಮಿಟಿಯಿಂದ ಜಿಲ್ಲಾ ರಕ್ತ ಕೇಂದ್ರ ಜಿಲ್ಲಾ ಆಸ್ಪತ್ರೆ ವಿಜಯಪುರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಜರುಗಿತ್ತು

ದಿ 10-10-24 ರಂದು ನಡೆದ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಜೀವದಾನಹಬ್ಬ

🩸 ರಕ್ತದಾನಿ ಜೀವದಾನಿ

 

ಇಂದು 55 ಜನರು ರಕ್ತದಾನಿಯಾದರು ಯಶಸ್ವಿಯಾಗಿ ರಕ್ತದಾನ ಶಿಬಿರ ನಡೆಯಿತು

 

 

 

🩸 ವಿಶೇಷ ದನ್ಯವಾದಗಳು ಬ್ಲಾಕ್ ಕಾಂಗ್ರೆಸ್ ಕಮಿಟಿ ಇಂಡಿ , ಶ್ರೀ ಯಶವಂತರಾಯಗೌಡ ಪಾಟೀಲ ಅಭಿಮಾನಿಗಳ ಬಳಗ ಇಂಡಿ, ತಾಲೂಕ ಆರೋಗ್ಯ ಇಲಾಖೆ ಇಂಡಿ, ತಾಲೂಕ ಸಾರ್ವಜನಿಕ ಆಸ್ಪತ್ರೆ ಇಂಡಿ, ತಾಲೂಕ ರಕ್ತ ಶೇಖರಣಾ ಘಟಕ ಇಂಡಿ ಮತ್ತು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಕ್ತದಾನ ಶಿಬಿರ ಆಯೋಜಿಸಿ ಮತ್ತು ಯಶಸ್ವಿಗೋಳಸಿದ್ದಕ್ಕಾಗಿ

 

ನವಯುವಕರು ರಕ್ತದಾನ ಮಾಡಿ ಸಂತೋಷಪಟ್ಟರು

 

ಹಲವರಿಗೆ ಉಚಿತ ರಕ್ತದ ಗುಂಪು ತಪಾಸನೆ ಮಾಡಲಾಯಿತು

 

 

ಬ್ಲಾಕ್ ಕಾಂಗ್ರೆಸ್ ಕಮಿಟಿ ಇಂಡಿ, ಶ್ರೀ ಯಶವಂತರಾಯಗೌಡ ಪಾಟೀಲ ಅಭಿಮಾನಿಗಳ ಬಳಗ ಇಂಡಿ ಮತ್ತು ತಾಲೂಕ ಸಾರ್ವಜನಿಕ ಆಸ್ಪತ್ರೆ ಇಂಡಿ ಸವಿನೆನಪಿಗಾಗಿ ಅಭಿನಂದನಾ ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು.

 

ವರದಿ : ಡಿಪಿ ಮನಗೋಳಿ