ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಂದಗಡ ದಿಂದ್ ಜ್ಯೋತಿ ತರುವ ಮುಕಾಂತರ್ ಶ್ರೀ ವಿಠ್ಠಲ್ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಗ್ರಾಮದ ಎಲ್ಲಾ ಸಮುದಾಯದ ಜನರು ಕೂಡಿ ಒಗ್ಗಟ್ಟಾಗಿ ಗ್ರಾಮದ ಶ್ರೀ ವಿಠ್ಠಲ್ ದೇವರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದರು ಈ ಜಾತ್ರೆಯ್ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಂದ ಡೊಳ್ಳಿನ ಪದಗಳು ಪಲ್ಲಕ್ಕಿ ಉತ್ಸವ ಅಲಗ ಹಾಯುವುದು ಜೋಡು ಕುದುರೆ ಗಾಡಿ ಷರತ್ತು ಹರದೇಶಿ ನಾಗೇಶಿ ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಜಾತ್ರೆಯ ಅಂಗವಾಗಿ ಏರ್ಪಡಿಸಲಾಯಿತು ಈ ಕಾರ್ಯಕ್ರಮಗಳಿಗೆ ವಿಠಲ ದೇವರ ಜಾತ್ರಾ ಮಹೋತ್ಸವದ ಕಮಿಟಿಯೊಂದಿನ್ನು ನಿರ್ಮಾಣ ಮಾಡಿತ್ತು ಕಮಿಟಿ ನಿರ್ಣಯ ಕೊನೆ ನಿರ್ಣಯ ಕಾರ್ಯಕ್ರಮಗಳನ್ನು ನಡೆಸಿಕೊಳ್ಳುವುದಕ್ಕೋಸ್ಕರ ಸಹಾಯ ಮಾಡುವ ನಿಟ್ಟಿನಲ್ಲಿ ಕಮಿಟಿಯಿಂದ ಜಾತ್ರೆಯನ್ನು ಕಾರ್ಯಕ್ರಮ ನಿರ್ವಹಿಸಲಾಯಿತು ಈ ಸಂದರ್ಭದಲ್ಲಿ. ರಾಯಪ್ಪ ಕಿಲಾರಿ.ಸಿಂಧೂರ್ ಕರಿಗಾರ್. ಬಸವರಾಜ್ ನೀಡಿಸೋಸಿ.ಸುಪ್ರೀತ್ ಚಂದರಗಿ.ಆನಂದ್ ಕಿಲಾರಿ. ಲಕ್ಕಪ್ಪ ಹಾಲ್ಲಟ್ಟಿ.ಆನಂದ್ ರಾಜಪೂರಿ.ಊರಿನ ಗಣ್ಯರು ಬಸಪ್ಪಾ ವಂಟಮೂರ್ ವಿಠ್ಠಲ್ ಕರಿಗಾರ್ಊರಿನ ಗಣ್ಯಮಾನ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ /ಸದಾನಂದ ಎಚ್