ಅಥಣಿ: ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ ಡಾ,ಬಿ ಆರ್ ಅಂಬೇಡ್ಕರ್ ಯೂಥ್ ಫೌಂಡೇಶನ್ ಮುರಗುಂಡಿ ಆಶ್ರಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಹಿರಿಯರಾದ ಕುಮಾರ ಗಸ್ತಿ,ಅಜೀತ ಗಸ್ತಿ,ವಿಠ್ಠಲ ಕಾಟ್ಕರ್, ಪೌ೦ಡೇಷನ್ ಅಧ್ಯಕ್ಷರಾದ ಅಜಯ ದು ಲಗಾವಿ,ಪ್ರದಾನ ಕಾರ್ಯದರ್ಶಿ ಆದರ್ಶ್ ಗಸ್ತಿ,ಉಪಾಧ್ಯಕ್ಷರಾದ ರವಿಚಂದ್ರ ಸನದಿ,ಕಾರ್ಯದರ್ಶಿ ಮಹಾಂತೇಶ್ ಸನದಿ,ಮಹಾಂತೇಶ್ ಗಸ್ತಿ,ಪಿಂಟು ಸತ್ತಿಕರ್,ಸದಸ್ಯರಾದ,ಉದಯ ಡ್ಯುಲಗಾವಿ ಪರು ಬೀರುಣಗಿ ,ರೋಹಿತ್ ಗಸ್ತಿ,ಉಮೇಶ್ ಗಸ್ತಿ,ರಾಜು ಕಾಟ್ಕರ್,ಮುರಗೆಪ್ಪ ಕಾಟ್ಕರ್,ಶೇಖರ್ ಕಾಟ್ಕರ್,ಮುದಕ ಕಾಟ್ಕರ್,ಶ್ರವಣ್ ಗಸ್ತಿ,ಯುವರಾಜ ಕಾಣದೆ , ಶ್ರೀಕಾಂತ್ ಕಾಂಬ್ಳೆ,ಶಶಿಕಾಂತ್ ಕಾಮ್ಬಲ್,ಸುದೀಪ್ ಗಸ್ತಿ.ಅಮರ ಗಸ್ತಿ,ದೇವರಾಣಟ್ಟಿ ಬಡಿಗೌಡರ್ ,ಪ್ರಜ್ವಲ ಸನದಿ,ಆಕಾಶ ಗಸ್ತಿ ರಿತೇಶ್ ಗಸ್ತಿ, ರೋಹನ್ ಗಸ್ತಿ,ಸೋನಿಯಾ ಗಸ್ತಿ ಪರಶು ಮಾಂಗ,ಮುಂತಾದವರು ಹಾಜರಿದ್ದರು.
ವರದಿ : ಭರತೇಶ್ ನಿಡೋಣಿ