ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ ಹ್ಯಾಟ್ರಿಕ್ ಜಯ ಸಾಧಿಸಿದ ರೈತ ಫೆನೆಲ್

 

ಗುಡಸ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ್ ಆಡಳಿತ ಮಂಡಳಿಯ ಚುನಾವಣೆ 2024ರಲ್ಲಿ ನಾಲ್ಕುಗ್ರಾಮಗಳಾದ ಶಿರಡಾನ್ ಜಂಗಟಿಹಾಳ್ ಗುಡಸ್ ಹಾಗೂ ಕೋಟಬಾಗಿ ರೈತರ ಹಿತ ಕಾಯುವುದರೊಂದಿಗೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಸಹಕಾರಿ ತತ್ವವನ್ನು ಎತ್ತಿ ಹಿಡಿದು ಕಳೆದ ಹತ್ತು ವರ್ಷಗಳಿಂದ ಜಯಭೆರಿಯಾಗಿ ಆಡಳಿತವನ್ನು ನಡೆಸಿಕೊಂಡು ಬಂದಂತಹ ರೈತ ಫೆನೆಲನ್ನು ಮತ್ತೆ ಮರಳಿ ಮೂರನೇ ಬಾರಿ ರೈತ ಪೆನ್ನಲನ್ನು ಆರಿಸಿ ಕೊಟ್ಟಂತ ಸದಸ್ಯರಿಗೆ ಧನ್ಯವಾದಗಳು ತಿಳಿಸುತ್ತಾ ರೈತ ಪೆನೆಲ್ ಚುನಾಯಿತರಾದ ಅಭ್ಯರ್ಥಿಗಳಾದ ಅಲಗೌಡ ಬಸಪ್ಪ ದೊಡ್ದನವರ್. ಮಲ್ಲಿಕಾರ್ಜುನ್ ಬಾಳ್ ಗೌಡ ನರಸನವರ್. ರಾಯಪ್ಪ ಬಾಳಪ್ಪ ಡೂಗ್(ದುರದುಂಡಿ). ಸಿದ್ಧ ಗೌಡ ಕಾಡು ಗೌಡ ಪಾಟೀಲ್. ಸದಾನಂದ ಮಲ್ಲಯ್ಯ ಹಿರೇಮಠ. ಅಡಿವೆಪ್ಪ ಹೊಳ್ಳೆಪ್ಪ ಮಗದುಮ್. ಬಾಬು ಕಾಡಪ್ಪ ಜಾರಕಿಹೊಳಿ. ಮಹದೇವಿ ಶಂಕರ್ ಗೌಡ ಪಾಟೀಲ್. ಮೀನಾಕ್ಷಿ, ರಾಯಪ್ಪ ಚಂದರಗಿ. ರಾಜು ಶಿವಪ್ಪ ಹೊಲೇರ (ಬಂಗಾರಿ). ಮಲಗೌಡ ಈರಪ್ಪ ದೇಸಾಯಿ. ಈಷ್ಟು ಜನ ಅಭ್ಯರ್ಥಿಗಳು ಮತ್ತೆ ಚುನಾಯಿತರಾಗಿ ಆರಿಸಿದ್ದಕ್ಕಾಗಿ ಎಲ್ಲ ಸದಸ್ಯರಿಗೆ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸಿರುತ್ತಿರುವರು.

 

 

ವರದಿ ಸದಾನಂದ ಎಂ ಹೆಚ್

error: Content is protected !!