ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ ಜಿದ್ದಾ ಜಿದ್ದಿನ ಚುನಾವಣೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ ತಾಲೂಕು ಹುಕ್ಕೇರಿ ಜಿಲ್ಲಾ ಬೆಳಗಾಂವಿ ಇದರ ಚುನಾವಣೆ ಮಾನ್ಯ ಸಹಕಾರಿ ಸಂಘಗಳ ಉಪನಿಬಂಧಕರು ಬೆಳಗಾವಿ ಜಿಲ್ಲೆ ಹಾಗೂ ಬೆಳಗಾವಿ ಮತ್ತು ಚಿಕ್ಕೋಡಿ ಉಪವಿಭಾಗಗಳ ತಾಲೂಕ ಮಟ್ಟಕ್ಕಿಂತ ಕಡಿಮೆ ಕಾರ್ಯ ವ್ಯಾಪ್ತಿ ಹೊಂದಿರುವ ಎಲ್ಲ ವಿವಿಧ ಪ್ರಾಥಮಿಕ ಸಹಕಾರಿ ಸಂಘಗಳ ಚುನಾವಣೆ ಅಧಿಕಾರಿಗಳು ಇವರ ಆದೇಶದ ಮೇರೆಗೆ ಭರತೇಶ್ ಶೇಬಣ್ಣವರ್ ಅಧೀಕ್ಷಕರು ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಬೆಳಗಾವಿ ಯವರ ನೆತೃತ್ವದಲ್ಲಿ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗುಡಸ್ ಇಲ್ಲಿ ಚುನಾವಣೆ ಜರಗಿಸಿದ್ದು ಈ ಚುನಾವಣೆಯು ಅತಿ ಕುತೂಹಲಕಾರಿಯಾಗಿ ಚುನಾವಣೆಯನ್ನು ಜರುಗಿಸಲಾಗಿದೆ ಇದರ ಫಲಿತಾಂಶವನ್ನು ಸಂಘದ ಸದಸ್ಯರು ಮತದಾನ ಮಾಡುವ ಮುಖಾಂತರ ಜನರನ್ನು ಆರಿಸು ತಂದು ಅವರನ್ನು ಆಡಳಿತ ಮಂಡಳಿ ನಿರ್ದೇಶಕರನ್ನು ಮಾಡುವರು ಈ ಸಂದರ್ಭದಲ್ಲಿ ರಿಟರ್ನಿಂಗ್ ಆಫೀಸರ್ ಮತ್ತು ಚುನಾವಣಾ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ಮತ್ತು ಪೊಲೀಸ್ ಇಲಾಖೆಯವರು ನಡೆಯುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಚ್

error: Content is protected !!