ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ (RAWF) ಸಂಸ್ಥೆಯ ಮಹಾ ನಿರ್ದೇಶಕರಾದ ಮನೋಜ್ ಚೋಹನ್ ನ್ಯೂ ದೆಹಲಿ ಅವರು, ವಿಶೇಷ ತನಿಖಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಗುಪ್ತಚಾರಧಿಕರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಈ ಕುರಿತು ಜಿಲ್ಲೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅಪರಾಧ ಸುಳ್ಳು ಪ್ರಕರಣ ದಾಖಲು ಮತ್ತು ಕಾನೂನು ಬಾಹರಿವಾಗಿ ನಡೆಯುವ ಕೆಲಸಕ್ಕೆ ನಿಗಹಾಕಿ ರಾಜ್ಯ ಹಾಗೂ ಜಿಲ್ಲೆಗಳಿಗೆ ಸುರಕ್ಷತೆವಿಡಲು ಆದೇಶ ಹೊರಡಿಸಿ ಜವಾಬ್ದಾರಿಯನ್ನು ನೀಡಿರುತ್ತಾರೆ, ಬೀದರಿನ ನಂದು ಕುಮಾರ್ ಹಲ್ಲಗೆ ರವರನ್ನು ಕರ್ನಾಟಕ ರಾಜ್ಯ ತನಿಖಾ ಅಧಿಕಾರಿಯಾಗಿ ಹಾಗೂ ಸೋಮ್ ಶೇಖರ್ ರಾಜ್ಯ ಗುಪ್ತಚರ ಅಧಿಕಾರಿ ಕರ್ನಾಟಕ, ಮತ್ತು ಪ್ರದೀಪ್ ಕುಮಾರ್ ದಾದಾನೂರ್. ಜಿಲ್ಲಾ ವಿಶೇಷ ತನಿಖಾ ಅಧಿಕಾರಿ ಬೀದರ್ ರವರನ್ನು ನೇಮಕ ಮಾಡಿ ರಾಜ್ಯ ಹಾಗೂ ಜಿಲ್ಲೆಯ ಜವಾಬ್ದರಿಯನ್ನು ನೀಡಿ ಆದೇಶ ಹೊರಡಿಸಿರುತ್ತರೆ. ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ (RAWF) ನೂತನ ಅಧಿಕಾರಿಗಳ ನೇಮಕ