ನಿಡಸೋಸಿ : ಸಂಯೋಜಿತ ಸಂಖ್ಯೆ 830743 ಇದರ 7ನೇ ವಾರ್ಷಿಕ ಕ್ರೀಡಾಕೂಟ 2024-25 ರ 21/12/2024 ರಂದು ಶಾಲಾ ಮೈದಾನದಲ್ಲಿ ಯೋಜಿಸಲಾಗಿದೆ
ಮುಖ್ಯ ಅತಿಥಿಯಾಗಿ ಉಮೇಶ್ ಶೆಟ್ಟೆಣ್ಣನವರ್, ಹೆಚ್ಚುವರಿ ಪಿಎಸ್ಐಸಂಕೇಶ್ವರ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ದೈಹಿಕ ಶಿಕ್ಷಣದ ಮಹತ್ವ, ಕ್ರೀಡಾಸ್ಫೂರ್ತಿ ಫಿಟ್ನೆಸ್ ಮತ್ತು ದೇಶಪ್ರೇಮದ ಕುರಿತು ವಿವರಿಸಿದರು
ಎಸ್.ಎನ್.ಜೆ.ಪಿ.ಎಸ್.ಎನ್.ಎಂ.ಎಸ್ ಟ್ರಸ್ಟ್ ಅಧ್ಯಕ್ಷ ಶ್ರೀಮನ್ ನಿರಂಜನ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವಂತೆ ಸಲಹೆ ನೀಡಿದರು
ಶಾರೀರಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥಿರತೆ ಮತ್ತು ಶಕ್ತಿ ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾಗಿದೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಲ್ಲಾ ಆಡಳಿತ ಮಂಡಳಿ ಮತ್ತು ಎಲ್ಲಾ ಮಂಡಳಿಯ ನಿರ್ದೇಶಕ ಸದಸ್ಯರು, ಹಿತೈಷಿಗಳು, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ, ಸಕ್ರಿಯವಾಗಿ ಪಾಲ್ಗೊಂಡಿದ್ದರು ನಿಡಸೋಶಿಯ CBSE ಶಾಲೆಯ S.N.J.P.S.N.M.S ಟ್ರಸ್ಟ್ನ ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ವರದಿ/ಸದಾನಂದ್ ಎಚ್