ಗೌರಿಬಿದನೂರು : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ ವತಿಯಿಂದ
ಗೌರಿಬಿದನೂರು ತಾಲ್ಲೂಕು ತಹಸೀಲ್ದಾರ್ ಕಚೇರಿಯ ಮುಂಭಾಗ
ಮಾಹಿತಿ ಹಕ್ಕು ಹಾಗೂ ನಾಗರಿಕ ಕಾನೂನು ಅರಿವು ಕಾರ್ಯಕ್ರಮ
ಪ್ರಾರಂಭವಾಗಿದ್ದು
ಕಾರ್ಯಕ್ರಮದಲ್ಲಿ
ವೇದಿಕೆಯ ಜಿಲ್ಲಾಧ್ಯಕ್ಷರಾದಂತಹ ಕೃಷ್ಣಾರೆಡ್ಡಿ ಜೆ ಎನ್
ಜಿಲ್ಲಾ ಉಪಾಧ್ಯಕ್ಷರು
ಶಂಕ್ರಪ್ಪ
ಸಹ ಕಾರ್ಯದರ್ಶಿ
ಎಸ್ ವಿ ಎಲ್ ಎನ್ ರಾವ್
ಜಿಲ್ಲಾ ಸಂಘಟನಾ ಕಾರ್ಯದರ್ಶಿ
ರಾಜಕುಮಾರ್ ನಾಯಕ್
ಜಿಲ್ಲಾ ಸಮಿತಿ ಸದಸ್ಯರು
ನರಸಿಂಹ ರೆಡ್ಡಿ.ಜಿ
ಗುಡಿಬಂಡೆ
ಶ್ರೀನಿವಾಸ್ ಗಾಂಧಿ
ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸೇವಾ ಸಮಿತಿ
ಗೌರಿಬಿದನೂರು ತಾಲ್ಲೂಕು ಅಧ್ಯಕ್ಷರು
ಮೂರ್ತಿ ಕುಮಾರ್ ಎನ್
ಹಾಗೂ ಪದಾಧಿಕಾರಿಗಳು
ಎಚ್.ವಿ.ಮಾರುತೀಶ
ಎನ್ ನಾಗರಾಜ
ಅಶ್ವಥ್ ನಾರಾಯಣ
ಕೃಷ್ಣಯ್ಯ ಶೆಟ್ಟಿ
ಮೊಹಮ್ಮದ್ ಖಾನ್ ಸೇರಿ ಅನೇಕರು ಉಪಸ್ಥಿತರಿದ್ದರು.
ವರದಿ : ನರಸಿಂಹಗೌಡ ಆರ್