ಶ್ರೀ ದುರ್ಗಾದೇವಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಜರಗಿತು

ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಗುಡಿಯಲ್ಲಿ 28ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅಗ್ನಿ ಪೂಜೆ ಶ್ರೀ ದುರ್ಗಾದೇವಿ ಗುಡಿಯಲ್ಲಿ ಅತಿ ವಿಬ್ರಂಜನೆಯಿಂದ ಜರುಗಿತು

 

ಕೂಟಬಾಗಿ ಗ್ರಾಮದ ಜಗನ್ಮಾತಾ ಶ್ರೀ ದುರ್ಗಾದೇವಿ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ಇವರ ನೇತೃತ್ವದಲ್ಲಿ 28ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿಸಿದವರು ಶ್ರೀ ಹರೀಶ್ ಕಾಳಿ ಗುರುಸ್ವಾಮಿಗಳು ಘಟಪ್ರಭಾ ಶ್ರೀ ಲಕ್ಕಪ್ಪ ಪಾಟೀಲ್ ಗುರುಸ್ವಾಮಿಗಳು ಕೋಟಬಾಗಿ ಹಾಗೂ ಅಗ್ನಿ ಪೂಜೆ ನೆರವೇರಿಸಿದರು ಶ್ರೀ ಅರುಣ್ ಗುರುಸ್ವಾಮಿ ಅಂಕಲಿ.

ಶ್ರೀ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ ಕೈಂಕರಗಳು ನೆರವೇರಿಸಿದರು ಕೊಟಬಾಗಿ ದುರ್ಗಾದೇವಿ ಗುಡಿಯ ಆವರಣದಲ್ಲಿ ಹಾಕಿದ ವಿಶೇಷ ಮಂಟಪದಲ್ಲಿ ವಿವಿಧ ಗ್ರಾಮದಿಂದ ಬಂದಂತಹ ಕಣ್ಣಿ ಸ್ವಾಮಿಗಳು ಗುರುಸ್ವಾಮಿಗಳು ಶ್ರೀ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಶ್ರೀ ಲಕ್ಷ್ಮೀದೇವಿ ಸನ್ನಿಧಾನ ಶ್ರೀ ಮಹಾಂತೇಶ್ ವಾಲಿ ಗುರುಸ್ವಾಮಿಗಳು ಸುನಿಲ್ ಗುರುಸ್ವಾಮಿ ಹುಕ್ಕೇರಿ. ವಿಶೇಷವಾಗಿ 18ನೆಯ ವರ್ಷದ ಗುರುಸ್ವಾಮಿಗಳು ಶ್ರೀರಾಕೇಶ್ ಬಸ್ತವಾಡೆ. ಶ್ರೀ ದುಂಡಯ್ಯ ಮಠಪತಿ. ಹಾಗೂ ಶ್ರೀ ನಾರಾಯಣ ರೆಡ್ಡಿ ಇವರಿಗೆ ಶಾಲು ಮಾಲಿಯೊಂದಿಗೆ ನೆನಪಿನ ಕಾಣಿಕೆ ವಿಶೇಷ ಸನ್ಮಾನ ನೆರವೇರಿಸಿದರು ವಿವಿಧ ಗ್ರಾಮದ ಗುರುಸ್ವಾಮಿಗಳಿಗೆ ಶಾಲು ಮಾಲಿಯೊಂದಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಬಾಳೆದಿಂಡಿನಲ್ಲಿ ವಿಶೇಷ ಮಂಟಪ ಸೇವೆ ಮಾಡಿದವರು ಶ್ರೀ ಶಿವಾನಂದ ಕುಂಬಾರ್ ಶ್ರೀ ವಿನೋದ್ ಹಿರೇಮಠ ಶ್ರೀ ಕಾಡೇಶ್ ಮರೇಯಣ್ಣವರ್ ಹಾಗೂ ಶ್ರೀ ಲಕ್ಕಪ್ಪ ಪಾಟೀಲ್ ಗುರುಸ್ವಾಮಿ ಶ್ರೀ ಮಾರುತಿ ದಳವಾಯಿ ಶ್ರೀ ರಾಜು ಕರನೂರೆ ಶ್ರೀ ಶಿವಾನಂದ ಮಾದರ್ ಶ್ರೀ ಶಶಿ ಗೌಡ ಪಾಟೀಲ್ ಶ್ರೀ ಹನುಮಂತ ಪೇಂಟರ್ ಶ್ರೀ ಗಜಾನನ ಕುಬಸುಗಾರ. ಶ್ರೀ ದುರ್ಗಾದೇವಿ ಶ್ರೀ ಅಯ್ಯಪ್ಪ ಸ್ವಾಮಿ ಆಶೀರ್ವಾದ ಪಡೆದವರು ಕೋಟಬಾಗಿ ಸಮಸ್ತ ನಾಗರಿಕರು ಮಹಿಳೆಯರು ಮಕ್ಕಳು ಯುವಕರು ಅಯ್ಯಪ್ಪ ಸ್ವಾಮಿ ಆಶೀರ್ವಾದ ಪಡೆದು ಅನ್ನಪ್ರಸಾದ ಸ್ವೀಕರಿಸಿದರು ಬಂದಂತ ಎಲ್ಲರಿಗೂ ಶ್ರೀ ದುರ್ಗಾದೇವಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ಕೂಟಬಾಗಿ ಸ್ವಾಮಿಗಳು ಗುರುಸ್ವಾಮಿಗಳು ಬಂದಂತಹ ವಿವಿಧ ಗ್ರಾಮದ ಗುರುಸ್ವಾಮಿಗಳು ಹಾಗೂ ಸುತ್ತಮುತ್ತಲಿನ ಜನರು ಮಹಿಳೆಯರು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಯ್ಯಪ್ಪ ಸ್ವಾಮಿ ಆಶೀರ್ವಾದ ಪಡೆದರು ಶ್ರೀ ದುರ್ಗಾದೇವಿ ಅಯ್ಯಪ್ಪಸ್ವಾಮಿ ಸನ್ನಿಧಿ ಕೊಟಬಾಗಿ ಎಲ್ಲಾ ಮಾಲಾಧಾರಿಗಳು ಬಂದಂತಹಎಲ್ಲರಿಗೂ ಆತ್ಮೀಯವಾಗಿ ಬರಮಾಡಿಕೊಂಡರು.

ವರದಿ : ಸದಾನಂದ್ ಎಚ್

error: Content is protected !!