ಬೆಂಗಳೂರು: ಕರ್ನಾಟಕ ಅಹಿಂದ ಜನ ಸಂಘದ ಬೆಳಗಾವಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಪ್ರೇಮಾ ಸರವಗೋಳ ವಕೀಲರು ನೇಮಕ ಮಾಡಲಾಗಿದೆ. ಪ್ರೇಮಾ ವಕೀಲರು ಅವರು ಅಹಿಂದ ಜನರ ಶ್ರೇಯೋಭಿವೃದ್ಧಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಹಿಂದ ಜನ ಸಮುದಾಯದ ಜನರ ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನೆ ಮಾಡಲು ಜವಾಬ್ದಾರಿ ವಹಿಸಲಾಗಿದೆ ಎಂದು ಅಹಿಂದ ಜನ ಸಂಘದ ಸಂಸ್ಥಾಪಕರು ಹಾಗೂ ರಾಜ್ಯ ಧ್ಯಕ್ಷರಾದ ಅಯ್ಯಪ್ಪ ಗೌಡ ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.