ರಾಯಬಾಗ ಪಟ್ಟಣದಲ್ಲಿ ನೂತನ್ ನ್ಯಾಯಾಲಯ ಕಟ್ಟಡ ಕಾಮಗಾರಿ ಪರಿಶೀಲನೆ

ರಾಯಬಾಗ : ಪಟ್ಟಣದ್ಲಲಿ ನೂತನ ನ್ಯಾಯಾಲಯ ಕಟ್ಟಡವನ್ನು ಚಿಕ್ಕೋಡಿ ಲೋಕಸಭಾ ಸದಸ್ಯರಾದ್ ಪ್ರಿಯಾಂಕಾ ಜಾರಕಿಹೊಳಿ ಯವರು ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿ ರಾಯಬಾಗ ವಕೀಲರ ಸಂಘದವರಿಂದ ಅದ್ದೂರಿ ಯಾಗಿ ಸ್ವಾಗತ ಮಾಡಿದರು ಮತ್ತು ವಕೀಲರನ್ನು ಸಂಪರ್ಕ್ ಮಾಡಿ ಅವರ ಸಮಸ್ಯೆ ಗಳಿಗೆ ಪರಿಹಾರ್ ವದಗಿಸಿ ಮುಂಬರುವ ದಿನಗಳಲ್ಲಿ ಈ ನ್ಯಾಯಾಲಯವು ವಂದು ಬೆಳಗಾವಿ ಜಿಲ್ಲೆಯ ಎಲ್ಲಿ ಮಾದರಿಯಾಗುವ ಬರವಷೆಎನ್ನು ನೀಡಿದರು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿಯವರು ರಾಯಬಾಗ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ನ್ಯಾಯಾಲಯದ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದರು

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ವಕೀಲ ಸಂಘದ ಮಿತ್ರರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಊರಿನ ಗಣ್ಯಮಾನ್ಯರು ಹಾಗೂ ತಾಲೂಕು ಆಡಳಿತ ಅಧಿರಿಗಳು ಮತ್ತಿತರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ.ಹೆಚ್ 

error: Content is protected !!