ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಗುಡಸ 96 ನೇ ವಾರ್ಷಿಕ ಸರ್ವ ಸಾದಾರಣ ಮಹಾ ಸಭೆ

ಗುಡಸ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಪ್ರಾಥಮಿಕ ಪತ್ತಿನ 96 ನೇಯ ವಾರ್ಷಿಕೋತ್ಸವದ ಸರ್ವ ಸಾದಾರಣ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಒಂದು ಕೊಟ್ಟಿ ಐವತೈದು ಲಕ್ಷ ಲಾಭದಿಂದ ಮುನ್ನುಗುತ್ತಿರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುಡಸ ಅದೇ ರೀತಿಯಾಗಿ ಸಂಘದ ಅಧ್ಯಕ್ಷರಾದ ಸಂಘದ ನಿರ್ದೇಶಕರಾದ ಸದಾನಂದ ಹಿರೇಮಠ ಅವರು ನಮ್ಮ ಸಂಘದ ವತಿಯಿಂದ 10 th ಮತ್ತು sslc ಎಲ್ಲಿ ಅತ್ತಿ ಹೆಚ್ಚು ಅಂಕ ಗಳಿಸಿ ಆದಾರದ ಮೇಲೆ ಮಕ್ಕಳನ್ನು ಗುರುತಿಸು ಅವರಿಗೆ ಪ್ರೊತ್ಸಾಹ ಧನ ವನ್ನು ನೀಡಿ ಗೌರವಿಸಿದಿರು ಇದೆ ರೀತಿ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಿ ಬೆಳೆಯ ಬೇಕು ಎ೦ದು ತಿಳಿಸಿದರು.

ಸಂಘದ ಸದಸ್ಯರು ವರ್ಷಾಂತ್ಯಕ್ಕೆ2809 ಸದಸ್ಯರ ಸಂಖ್ಯೆ ಇರುತದೆ ಸಂಘದ 2024-2025 ನೇ ಸಾಲಿನ ಲಾಭಾಂಶ ಒಂದು ಕೋಟಿ ಐವತೈದು ಲಕ್ಷ ಲಾಭವಾಗಿದೆ ಎಂದು ಆಡಳಿತ ಮಂದಿಳಿ ಯವರು ತಿಳಿಸಿದರು,

ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಮಲ್ಲಿಕಾರ್ಜುನ ನರಸನ್ನವರ. ಉಪಾಧ್ಯಕ್ಷರು ರಾಯಪ್ಪಾ ಡೂಗ ನಿರ್ದೇಶಕರಾದ ಸದಾನಂದ್ ಹಿರೇಮಠ. ಶೀದಾಗೌಡ ಪಾಟೀಲ. ಬಾಬು ಜಾರಕಿಹೊಳಿ. ಅಲಾಗೌಡ ದೊಡ್ಡದನವರ. ಅಡಿವೆಪ್ಪ ಮಗದುಮ್ಮ. ಮಹಾದೇವಿ ಪಾಟೀಲ. ವಿನಾಕ್ಷಿ ಚಂದರಗಿ. ರಾಜು ಬಂಗಾರಿ. ಮಲಗೌಡ ದೇಸಾಯಿ. ಬ್ಯಾಂಕ ನಿರೀಕ್ಷಕರು. ಕೆ. ಗವಿಮಠ ಹಾಗೂ ಸಿಬಂದ್ದಿ ವರ್ಗದವರು ಸಂಘದ ಸದಸ್ಯರು ಹಾಗೂ ಊರಿನ ಗುರು ಹಿರಿಯರು ಗಣ್ಯ ಮಾನ್ಯರು ಮತ್ತಿತರು ಉಪಸ್ಥಿಥರಿದ್ದರು.

ವರದಿ : ಸದಾನಂದ ಎಂ

error: Content is protected !!