ಕಾಳಗಿ : ತಾಲೂಕಿನ ಕುಡಹಳ್ಳಿ ಗ್ರಾಮಕ್ಕೆ ಬೆಳೆ ವೀಕ್ಷಣೆಗೆ ಆಗಮಿಸಿದ ಬೀದರ್ ಸಂಸದ ಸಾಗರ್ ಖಂಡ್ರೆ ಅವರಿಗೆ ಕುಡಹಳ್ಳಿ ಗ್ರಾಮದಲ್ಲಿ ಹಲವಾರು ಸಮಸ್ಯೆ ಕೂಡಿದ್ದು ಸಮಸ್ಯೆ ಕುರಿತು ಮನವಿ ಪತ್ರ ಕೊಡಲಾಯಿತು ಈ ಸಂಧರ್ಭದಲ್ಲಿ ಗ್ರಾಮದ ದಲಿತ ಮುಖಂಡರು ಶಿವಶರಣಪ್ಪಾ ಎಸ್ ದೇವನಕಾರ್, ಗ್ರಾಮ ಪಂಚಾಯತ್ ಸದಸ್ಯರು ಅಶೋಕ್ ಗುತ್ತೇದಾರ,ಶಿವರಾಯ ನಡಗುಂದಿ, ಮಾರುತಿ ಪೂಜಾರಿ, ಶಿವಲಿಂಗಪ್ಪ ಹೂಗಾರ್, ಮಲ್ಲಪ್ಪ ಪೂಜಾರಿ ಸಿದ್ದು ಹೂಗಾರ್,ಶಂಕರ ಸೊಲ್ಲಾಪುರ್, ಶಂಕರ ಕರ್ನಾಕ,ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ