ಹುಕ್ಕೇರಿ : ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಮಾಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಪೋಷನ ಅಭಿಯಾನ ಕಾರ್ಯಕ್ರಮದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹುಕ್ಕೇರಿ ವಲಯದ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಗರ್ಭಿಣಿಯರಿಗೆ ಸಿಮಂತ ಕಾರ್ಯಕ್ರಮ. ಅನ್ನಪ್ರಾಶನ ಕಾರ್ಯಕ್ರಮ.ಮಕ್ಕಳ ಹುಟ್ಟು ಹಬ್ಬ .ಹಾಗೂ ಸೇವಾನಿರತ ಅಂ ಕಾ ಕ ಅಕ್ಕಮಹಾದೇವಿ ಸೂರ್ಯವಂಶಿ ಸಹಾಯಕಿ ರಜಪೂತ ಇವರು ತಮ್ಮ ಸೇವಾಅವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ಅವರಿಗೆ ಸನ್ಮಾನ ಕಾರ್ಯಕ್ರಮ. ಮತ್ತು ವಿವಿಧ ಪೌಷ್ಟಿಕ ಆಹಾರದ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು. ಮಾನ್ಯ ಗೌರವಾನ್ವಿತ ಶ್ರೀ ರಾಜಣ್ಣ ಸಂಕಣ್ಣವರ.ಹಿರಿಯ ಸೀವಿಲ ನ್ಯಾಯಾಧೀಶರು.ಹಾಗೂ ಆದಿತ್ಯ ಕಲಾಲ್ ಸೀವಿಲ ನ್ಯಾಯಾಧೀಶರು ಹುಕ್ಕೇರಿ.ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀ ಹೊಳೆಪ್ಪ ಹೆಚ್ .ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು.ಶ್ರೀ ಎಂ ಡಿ ಕೋಳಿ. ಕಮಲಾ ಹೀರೆಮಠ.ಅದೆ ರೀತಿ ಹಿರಿಯಮೇಲ್ವಿಚಾರಕಿಯರು .ಮೇಲ್ವಿಚಾರಕಿಯರು.ಪೋಷನ ಅಭಿಯಾನ ಯೋಜನೆಯ ಸಂಯೋಜಕರಾದ ವಿಶ್ವನಾಥ .ಅದೆ ರೀತಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಗರ್ಭಿಣಿಯರು ಮಹಿಳೆಯರು ಮಕ್ಕಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡಿಸಲಾಯಿತು.
ವರದಿ : ಸದಾನಂದ ಎಂ