ಕಂದಗೂಳ ಗ್ರಾಮದಲ್ಲಿ ಪವಾಡ ಪುರುಷ ಮಹಾ ತಪಸ್ವಿಗಳಾದ ಪೂಜ್ಯ ಲಿಂ ಶ್ರೀ ಗುರು ಬಸವಲಿಂಗ ಗುರುಗಳವರ 46ನೇ ಪುಣ್ಯ ಸ್ಮರಣೋತ್ಸವ ರಾಜಶೇಖರ ಪಾಟೀಲ ಭಾಗಿ

ಚಿಟಗುಪ್ಪಾ ತಾಲೂಕಿನ ಸುಕ್ಷೇತ್ರ ಕಂದಗೂಳ ಗ್ರಾಮದಲ್ಲಿ ಪವಾಡ ಪುರುಷ ಮಹಾ ತಪಸ್ವಿಗಳಾದ ಪೂಜ್ಯ ಲಿಂ ಶ್ರೀ ಗುರು ಬಸವಲಿಂಗ ಗುರುಗಳವರ 46ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಜಶೇಖರ ಬಿ ಪಾಟೀಲ ರವರು ಪಾಲ್ಗೂಂಡು ಶ್ರೀ ಶಿವಲಿಂಗ ಶಾಸ್ತ್ರಿ ರವರ ಅಧ್ಯಾತ್ಮೀಕ ಪ್ರವಚನ ಆಲಿಸಿದರು.

ಈ ಸಂಧರ್ಬದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಶರಣ ಬಸವ ದೇವರು ಮರಕುಂದಾ, ಪೂಜ್ಯ ಶ್ರೀ ಶಿವಲಿಂಗ ಶಾಸ್ತ್ರಿ ಕಲಬುರಗಿ, ಪೂಜ್ಯ ಸಿದ್ಧಲಿಂಗ ಸ್ವಾಮಿ, ಶ್ರೀ ಸಂಜು ಸ್ವಾಮಿ ಆಕಾಶವಾಣಿ ಕಲಾವಿದರು,
ಪ್ರಮುಖರು;- ಮಾಣಿಕಪ್ಪ ಹೌಶೆಟ್ಟಿ , ಬಂಡೆಪ್ಪ ಮೂಲಗೆ ,ಬಸವರಾಜ ಹೌಶೆಟ್ಟಿ, ಅನೀಲ‌ ಸಿಂಧೆಗೆರಿ , ಅಣ್ಣೆಪ್ಪಾ ನಾಗನಕೇರಿ , ಶರಣಪ್ಪ ಚೆಟನ್ನಳ್ಳಿ , ಬಾಬುರಾವ ಪೂಲಿಸ ಪಾಟೀಲ್, ರವಿ ಹೌಶೆಟ್ಟಿ , ಸಿದ್ದಪ್ಪ ಸದಲಾಪೂರ‌‌ ,‌ ಶರಣ ರೆಡ್ಡಿ ಶೇರಿಕಾರ , ರಾಜಕುಮಾರ ದೇವಣಿ , ರವೀಂದ್ರ ರೆಡ್ಡಿ , ಭೀಮು ನಾಗನಕೇರಾ , ಪ್ರದೀಪ ಬೆಲೂರ , ಭೀಮರಾವ ಪಟವಾದಿ , ದೇವಿಂದ್ರ ಖಂದಾರಿ ಗ್ರಾಮ‌ ಪಂಚಾಯತನ ಗೌರವಾನ್ವಿತ ಸದಸ್ಯರು , ಶ್ರೀಮಠದ ಸಕಲ ಭಕ್ತಾದಿಗಳು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

error: Content is protected !!