ರೆಡ್ ಆಕ್ಷನ್ ವಿಂಗ್ ಫೌಂಡೇಶನ್‌ನ ಮಹಾನಿರ್ದೇಶಕ ಮನೋಜ್ ಚೌಹಾಣ್ ಅವರು ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ನಾಗರಾಜ ಅವರೊಂದಿಗೆ ಸಭೆಯನ್ನು ಆಯೋಜಿಸಿದ್ದರು.
ಫೌಂಡೇಶನ್ ನಾ ರಾಷ್ಟ್ರೀಯ ನಿರ್ದೇಶಕ ನೀಲೇಶ್ ಠಾಕರ್ ಮತ್ತು ರಾಷ್ಟ್ರೀಯ ತನಿಖಾಧಿಕಾರಿ ನಾಸೀರ್ ಅಹ್ಮದ್ ಇದರಲ್ಲಿ ಭಾಗವಹಿಸಿದ್ದರು.
ಪ್ರತಿಷ್ಠಾನದ ಉತ್ತಮ ಚಟುವಟಿಕೆಯನ್ನು ನೋಡಿ ಅಭಿನಂದಿಸಿದರು.