ರಾಯಬಾಗ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಯಾಂಕಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಹನುಮ ಜಯಂತಿ ನಿಮಿತ್ತವಾಗಿ ಜೈ ಹನುಮಾನ ಯುವಕ ಮಂಡಳ ಹಾಗೂ ಶ್ರೀ ರಾಹುಲ್‌ಅಣ್ಣಾ ಜಾರಕಿಹೊಳಿ,ಅಧ್ಯಕ್ಷರು, ಅಮೇಚೂರ ಕಬಡ್ಡಿ ಫೆಡರೇಶನ್,ಬೆಳಗಾವಿ ಮತ್ತು ಜಿಲ್ಲಾ ಕಬಡ್ಡಿ ಅಮೇಚೂರ್ ಅಸೋಶಿಯೇಶನ್, ಬೆಳಗಾವಿ ಸಹಯೋಗದೊಂದಿಗೆ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡೆ ವಂದು ನಿರಂತರ್ ನಡೆದು ಹೋಗುವದಾಗಿದೆ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಬಹಳ್ ಮಹತ್ವ ಕೊಟ್ಟು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿರುವ ನಮ್ಮ ಹಾಲಿ ಜನಕ್ಕೆ ಧನ್ಯವಾದಗಳನ್ನು ತಿಳಿಸುತ್ತೆನೆ ಮಹಿಳೆಯರು ಮತ್ತು ಪುರುಷರ ಮುಕ್ತ ಕಬ್ಬಡಿ ಪಂದ್ಯವನ್ನು ಏರ್ಪಡಿಸಿದಕಾಗಿ ಎಲ್ಲರು ಸೇರಿ ಈ ಕ್ರೀಡೆಗಳನ್ನು ಯಶಸ್ವಿ ಗೊಳಿಸಲು ಸಹಾಯ್ ಮಾಡಿ ಎಂದು ತಳಿಸಿದರು
ಈ ವೇಳೆ ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಧುರೀಣರಾದ ಶ್ರೀ ಮಹಾವೀರ ಮೋಹಿತೆ ಅವರು ಊರಿನ ಗುರು ಹಿರಿಯರು ಗಣ್ಯಮಾನ್ಯರು ಸಮಸ್ತ ಕಾಂಗ್ರೆಸ ಕಾರ್ಯಕರ್ತರು ಹಾಗೂ ಗ್ರಾಮದ ಸಮಸ್ತ ಆಪ್ತ ಮಿತ್ರರು ಉಪಸ್ಥಿತರಿದ್ದರು.
ವರದಿ : ಸದಾನಂದ್ ಎಚ್