ಕೊಡ್ಲಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ನಟ ಚೇತನ್ ಅಹಿಂಸಾ ಭಾಗಿ

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ DR B R ಅಂಬೇಡ್ಕರ್ ಅವರ 134 ನೆ ಜಯಂತಿ ಯನ್ನು ಕೊಡ್ಲಿ ಗ್ರಾಮದ ಸರ್ಕಲ್ ನಲ್ಲಿ ಆಚರಿಸಲಾಯಿತು ಡಾ ಬಾಬಾ ಸಾಹೇಬ್ ಅಂಬೇಡ್ಕರ ಭಾವ ಚಿತ್ರಕ್ಕೆ ಕನ್ನಡ ಚಿತ್ರ ನಟ ಚೇತನ್ ಅಹಿಂಸಾ ಅವರಿಂದ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು,

ಈ ಸಂಧರ್ಭ ದಲ್ಲಿ DR B R ಅಂಬೇಡ್ಕರ್ ತರುಣ ಸಂಘ ಅಧ್ಯಕ್ಷರು ಪದಾಧಿಕಾರಿಗಳು
ಅಜೀಜ್ನ, ಮೀಮ್ ಗ್ರಾಮ ಪಂಚಾಯತ ಸದಸ್ಯರು
ಲೋಕೇಶ್ ತೆಂಗಳಿ, ದೇವರಾಜ್ ಕೊಡ್ಲಿ, ಅನಿಲ್ ಹೊಸಮನಿ, ಜೈಭಿಮ್,
ಲಕ್ಷ್ಮಿಕಾಂತ್ಕ ಕಟ್ಟೀಮನಿ, ಮುದ್ದು ಮಕ್ಕಳು ಭಾಗವಹಿಸಿದರು.

ವರದಿ : ರಮೇಶ್ ಕುಡಹಳ್ಳಿ

error: Content is protected !!