ರಾಯಬಾಗ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪುಣ್ಯಕ್ಷೇತ್ರದ ಶ್ರೀ ಪರಮ ಪಾವನ ಮೂರ್ತಿ ಕಾಯಕಯೋಗಿ ವೀರಭದ್ರ ಮಹಾಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 38ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ರಾಷ್ಟ್ರಮಟ್ಟದ ಬೃಹತ್ ಕೃಷಿ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು,
ಶರಣರ ಏಳಿಗೆ ಗಳು ಹೆಚ್ಚು ಬೆಳವಣಿಗೆ ಯಾಗಲಿ ಅವರ ಮಹತ್ವವು ಜನರಿಗೆ ಪರಿಚಯವಾಗಲಿ ಹಾಗೂ ಅನೇಕ ಅಪರಿಚಿತ ವಾಗಿರುವರು ಈಗಿನ ಕಾಲದಲ್ಲಿ ಮರೆಮಾಚಿತ್ತಿರು ವನಮ್ಮ ಸಂಸ್ಕೃತಿ ಯನ್ನು ಕಾಪಾಡಿಕೊಂಡು ಬೆಳವಣಿಗೆ ಕಾಣಬೇಕಾಗಿದೆ ಹಾಗೂ ಕೃಷಿ ನಮ್ಮ ದೇಶದ ಬೆನ್ನೆಲುಬು ಆಗಿರುವದು ಕೃಷಿಕರು ನಮ್ಮ ದೇಶದ ಬೆನ್ನಲುಬು ಎನ್ನುವದನ್ನು ಈಗಾಗಲೇ ಗೊತ್ತಿರುವ ವಿಷಯ ವಾಗಿರುವದು ನಮ್ಮ ರೈತರು ಸಾಲವನ್ನು ತೆಗೆದು ಕೊಂಡು ಮರಳಿ ದುಡಿದು ಕೊಡುವುದರಲ್ಲಿ ವಿಫಲ ವಾಗುತ್ತಿರುವದು ನಾವು ಈಗ ಬಹಳ ಕಾಣುತ್ತೆವೆ ರೈತರು ಆತ್ಮಹತ್ಯೆ ಮಾಡಿಕೊಳುತ್ತಿರುವದನ್ನು ಕಾಣುತೇವೆ ರೈತರ ಆತ್ಮಹತ್ಯೆ ತಪ್ಪಿಸಬೇಕು ಅವರಿಗೆ ಸರ್ಕಾರದ ನೆರವು ಕೊಡಲು ಸದಾ ಸಿದರಿದ್ದೇವೆ ಎಂದು ಹೇಳಿದರು,
“ಶರಣ ಪರಂಪರೆಯ ಮೌಲ್ಯಗಳನ್ನು ಮೆರೆದು, ಗ್ರಾಮೀಣ ಜೀವನದ ಶ್ರಯೋಭಿವೃದ್ಧಿಗೆ ಈ ಉತ್ಸವವು ಸ್ಫೂರ್ತಿದಾಯಕ ವೇದಿಕೆಯಾಗಿರುವ ಹಿನ್ನೆಲೆಯಲ್ಲಿ ಆಯೋಜಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ : ಸದಾನಂದ ಎಚ್