ಕಾಳಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಕಾಳಗಿ : ತಾಲೂಕಿನ ರಟಕಲ್ ಗ್ರಾಮದ ನೀರಿನ ಸಮಸ್ಯೆ ಬಹಳ ಎದ್ದು ಬೇಸಿಗೆ ದಿನ ಪ್ರಾರಂಭದಿಂದ ಜನರ ನೀರಿನ ಪರದಾಟ ವಾಗಿದೆ ರಸ್ತೆ ರೋಕ ಮಾಡಿದರು ಯಾವದೇ ಪ್ರಯೋಜನ ವಾಗಿಲ್ಲ ಅದಕ್ಕೆ ನೀರಿನ ಸಮಸ್ಯೆ ಬಗೆಹರಿಸುದು ಹಾಗೂ ಈ ಈಗಾಗಲೇ ಕಬ್ಬಿನ ಬಾಕಿಉಳಿಸಿದ ಸಕ್ಕರೆ ಕಾರ್ಖಾನೆಯಾದ ಬೀದರ್ ಯಾದಗಿರಿ ಆಳಂದ nsl ರೈತರ ತಾಲೂಕುಗಳಾದ ಚಿಂಚೋಳಿ ಕಾಳಗಿ ಚಿತ್ತಾಪುರ ಸೇಡಂ ಕಮಲಾಪುರ್ ಹೀಗೆ ಅನೇಕ ತಾಲೂಕುಗಳು ರೈತರು ಬಾಕಿ ಉಳಿಸಿಕೊಂಡಂತ ಬಾಕಿ ಹಣ ಕಾರ್ಖಾನೆ ಕೊಡಬೇಕು,

2025-26ಸಾಲಿನ ಕಬ್ಬಿಗೆ ರಾಜ್ಯ ಸರ್ಕಾರ ಹೆಚ್ಚು ಮಾಡಬೇಕು ಸಕ್ಕರೆ ಇಳುವರಿ ಮತ್ತು ತೂಕ ಮಾಡುವ ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರದ ಇಳುವರಿ ಚೆಕ್ ಮಾಡಬೇಕು
ತೋಟದ ಮನೆಗಳಿಗೆ ರಾತ್ರಿ ಹೊತ್ತು ವಿದ್ಯುತ್ ಗೋಸ್ಕರ ವಿದ್ಯುತ್ ನೀಡಲು ಆದೇಶ ಮಾಡಿದರು ಕೂಡಅಧಿಕಾರಿಗಳು ರೈತರಿಗೆ ವಿದ್ಯುತ್ ನೀಡದ ಕಾಲ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕು ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಹೀಗೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ (ರಿ)ಹಾಗೂ ರೈತ ಸೇನೆ ವತಿಯಿಂದ ಸನ್ಮಾನ ಮುಖ್ಯಮಂತ್ರಿಗಳು ಕಲಬುರ್ಗಿಗೆ ಆಗಮಿಸಿದಾಗ ಮನವಿಪತ್ರ ಸಲ್ಲಿಸಲಾಯಿತು
ಈ ಸಂಧರ್ಭ ದಲ್ಲಿ ವೀರಣ್ಣ ಗಂಗಾಣೆ ರಟಕಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ಹಾಗೂ ತಾಲೂಕ್ ಪದಾಧಿಕಾರಿಗಳು ಭಾಗವಹಿಸಿದರು.

ವರದಿ ರಮೇಶ್ ಕುಡಹಳ್ಳಿ

error: Content is protected !!