ವಿಜಯಪುರ ನಗರದ ವಿವಿಧ ಪೊಲೀಸ್ ಠಾಣೆಗಳಿಗೆ IGP ಡಾ ಚೇತನ್ ಸಿಂಗ್ ರಾಠೋಡ್ ಭೇಟಿ

Dr Chetan Singh Rathor, IPS Inspector General of Police (Northern Range) ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ನಗರದ ಗಾಂಧಿ ಚೌಕ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಗೋಳಗುಮ್ಮಟ್ ಪೊಲೀಸ್ ಠಾಣೆ, ಮುಂತಾದ ಠಾಣೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಅವಲೋಕಿಸಿ ಪ್ರಕರಣಗಳ ತನಿಕೆ ಹಾಗೂ ಸಾರ್ವಜನಿಕ ಸಂಪರ್ಕದ ಕುರಿತು ಸಲಹೆ ಸೂಚನೆ ನೀಡಿ ಸಿಬ್ಬಂದಿ ಜನರ ಕುಂದುಕೊರತೆ ಆಲಿಸಿದರು.

ವರದಿ : ಅಜೀಜ ಪಠಾಣ

error: Content is protected !!