ಮಹಿಳೆಯರು ಸ್ವಾತಂತ್ರ್ಯವಾಗಿದ್ದು ಮನು ಸಂವಿಧಾನದಿಂದಲ್ಲಾ ಭಾರತೀಯ ಸಂವಿಧಾನದಿಂದ : ಗಂಜಗಿರಿ

ಕಾಳಗಿ : ತಾಲೂಕಿನ ಕೊಡ್ಲಿ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಭವನದಲ್ಲಿ ಲಕ್ಷ್ಮೀ ಮಹಿಳಾ ಜ್ಞಾನ ವಿಕಾಸ ಸಂಘದ ವತಿಯಿಂದ ಹಮ್ಮಿಕೊಂಡ ಮಹಿಳೆಯರ ಹಕ್ಕು ಮತ್ತು ಕಾನೂನು ಕಾರ್ಯಕ್ರಮದಲ್ಲಿ ಮಾರುತಿ ಗಂಜಗಿರಿ ಮಾತನಾಡಿ ಪುರುಷರಿಗಿಂತ ಎಂಟು ಪ್ರತಿಶತ ಬುದ್ದಿಮಟ್ಟ ಹೆಚ್ಚಿರುವ ಭಾರತ ಧೇಶದ ಮೂಲನಿವಾಸಿ ಮಹಿಳೆಯರಿಗೆ ಮನು ಸಂವಿಧಾನ ಗುಲಾಮರನ್ನಾಗಿಸಿ ಅಡುಗೆ ಮನೆಗೆ ಮತ್ತು ಮಕ್ಕಳ ಹೆರುವುದಕ್ಕೆ ಸೀಮೀತ ಮಾಡಿತ್ತೆಂದು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಮುಂದುವರೆದು ಗುಲಾಮರನ್ನಾಗಿದ್ದ ಮಹಿಳೆಯರನ್ನು ಭಾರತೀಯ ಸಂವಿಧಾನಲ್ಲಿ ಮಹಿಳೆಯರಿಗೆ ಲಿಂಗ ಸಮಾನತೆ ಹಕ್ಕು ಆಸ್ತಿ ಹಕ್ಕು ಮಹಿಳಾ ಆಯೋಗ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಇನ್ನಿತರ ವಿಶೇಷವಾದ ಹಕ್ಕುಗಳನ್ನು ಕೊಟ್ಟು ಸ್ವಾತಂತ್ರ್ಯವನ್ನಾಗಿಸಿದೆ ಆದ್ದರಿಂದ ಭಾರತೀಯ ಸಂವಿಧಾನ ಪ್ರತಿಯೊಬ್ಬ ಮಹಿಳೆಯರು ಅರಿತುಕೊಂಡಾಗ ಮಾತ್ರ ಮಹಿಳೆಯರ ಸಬಲಿಕರಣ ಸಾದ್ಯವೆಂದರು ಮುಖ್ಯ ಅತಿಥಿಗಳಾಗಿ ಮೋಹನ ಐನಾಪೂರ ಮೌನೇಶ್ ಗಾರಂಪಳ್ಳಿ ಮಾತನಾಡಿದರು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾದ ಜಗದೇವಿ ನಿರೂಪಿಸಿದರೆಗೋದಾವರಿ ವಂದಿಸಿದರು ಈ ಸಂಧರ್ಭ ದಲ್ಲಿ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!