ಹುಕ್ಕೇರಿ : ತಾಲೂಕಿನ ಗೌಡವಾಡ ಗ್ರಾಮದಲ್ಲಿ ಶ್ರೀ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 25/07/2025 ರಿಂದ 28/08/2025 ರ ವರೆಗೆ ಶ್ರೀ ಸಿದ್ಧಲಿಂಗೇಶ್ವರ ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಗೌಡವಾಡ ಇವರ ನೇತೃತ್ವದಲ್ಲಿ. ಒಂದು ತಿಂಗಳ ಬಸವ ಪುರಾಣದ ಪ್ರವಚನ.
ಶ್ರಾವಣ ಮಾಸದ ನಿಮಿತ್ಯ ಪ್ರತಿವರ್ಷದಂತೆ ವಿಕ್ರಂಪನೆಯಿಂದ ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ಬಸವ ಪುರಾಣದ ಪ್ರವಚನ ಸಂಜೆ 7: ರಿಂದ ಜರುಗುತ್ತಿದ್ದು.
ದಿವ್ಯ ಸಾನಿಧ್ಯ : ಪರಮಪೂಜ್ಯ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳು. ಸಿದ್ದೇಶ್ವರ ಮಠ ಹತ್ತರಗಿ.
ಸಾನಿಧ್ಯ : ಪೂಜ್ಯ ಶ್ರೀ ಸದಾಶಿವ ಶರಣರು. ಗೌಡವಾಡ.
ಪ್ರವಚನಕಾರರು. ಮಾತೋಶ್ರೀ ಶಿವಶರಣೆ ಶಾಂತಮ್ಮತಾಯಿ. ಅಮ್ಮನವರು ಶಿವಾನಂದ ಮಠ ಶಿಶ್ಚಿನಹಳ್ಳಿ ತಾಲೂಕು ಅಣ್ಣಿಗೇರಿ.
ಇವರ ಸಮ್ಮುಖದಲ್ಲಿ ಬಸವ ಪುರಾಣದ ಪ್ರವಚನ ನಡೆಯುತ್ತದೆ.
ಒಂದು ತಿಂಗಳ ಪರಂತ್ಯ ಪ್ರವಚನ ಕಾರ್ಯಕ್ರಮ ಜರಗುವುದು ಪ್ರವಚನ ಮುಗಿದ ನಂತರ ನಿತ್ಯ ಭಕ್ತಾದಿಗಳಿಂದ ಅನ್ನ ಪ್ರಸಾದ ಜರಗುತ್ತದೆ ಆದ್ದರಿಂದ ಊರಿನ ಎಲ್ಲ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನಹಳ್ಳಿಎಲ್ಲ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು
ವೇದಮೂರ್ತಿ ಶ್ರೀ
ಸದಾಶಿವ ಶರಣರು ಹಾಗೂ ಶ್ರೀ ಸಿದ್ದಲಿಂಗೇಶ್ವರ ಪ್ರವಚನ ಸೇವಾ ಸಮಿತಿ ಗೌಡವಾಡ ಇವರು ಸರ್ವರಿಗೂ ಹಾರ್ದಿಕ ಸ್ವಾಗತ. ಕೋರಿರುತ್ತಾರೆ.
ವರದಿ : ಸದಾನಂದ ಎಂ
