ಹುಕ್ಕೇರಿ : ತಾಲೂಕಿನ ಹಲವು ಗ್ರಾಮಗಳಿಂದ ಸಾರ್ವಜನಿಕರು ಆಗಮಿಸಿದರು ಜನರು ಸಮಸ್ಯಗಳನ್ನು ಹಾಗೂ ಕೊಂದು ಕೊರತೆಗಳನ್ನು ಮನವಿ ಪತ್ರ ಮುಖಂತರ ಸ್ವೀಕರಿಸಿ ಸ್ಥಳದಲ್ಲಿ ನಿಷ್ಠೆಯಿಂದ ಪರಿಹಾರಗಳನ್ನು ನೀಡಿದರು ಮತ್ತು ರೈತರು ಬಗ್ಗೆ ಹಲವು ಸಮಸ್ಯಗಳನ್ನು ಹೇಳಿದರು ರೈತರು ತಾವು ಎಲ್ಲರೂ ಒಗುಟ್ಟಾಗಿ ಬನ್ನಿ ಒಳ್ಳೆ ರೀತಿಯ ಒಂದು ಪರಿಹಾರವನ್ನು ನೀಡಲಾಗುವುದು ಮತ್ತು ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ದಲಿತ ಬಾಂಧವರು ಶ್ಮಷನ ಭೂಮಿ ಬಗ್ಗೆ ದಲಿತ ಮುಖಂಡರು ಚರ್ಚೆಯನ್ನು ಮಾಡಿ ಮನಿ ಪತ್ರವನ್ನು ನೀಡಲಾಯಿತು.
ಕೆಲ ಮಾಧ್ಯಮ ವರ್ಗದವರು ಜಿಲ್ಲಾ ಅಧಿಕಾರಿ ಗಳೊಂದಿಗೆ ತಮ್ಮ ಅಳಲವನ್ನು ತೋಡಿಕೊಂಡರು ತಾವು ಒಗಟ್ಟಾಗಿ ಬಂದರೆ ಅದಕ್ಕೆ ಸರಿಯಾಗಿ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು ಕೆಲ ಒಂದು ಸಾರ್ವಜನಿಕರ ಸಮಸ್ಯೆಗಳು ಸ್ಥಳದಲ್ಲೇ ಪರಿಹಾರವನ್ನು ನೀಡಲಾಯಿತು.
ಜಿಲ್ಲಾ ಅಧಿಕಾರಗಳಾದ ಮಮ್ಮದ ರೋಷನ್ ಅವರಿಗೆ ಸಾರ್ವಜನಿಕರು ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ದಂಡ ಅಧಿಕಾರಗಳಾದ ಮಂಜುಳಾ ನಾಯಕ ಜಿಲ್ಲಾ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ರಾಹುಲ ಸಿಂದೆ ಡಿ ವೈ ಎಸ್ ಪಿ ಮುಲ್ಲಾ, ತಾ.ಪಂ.ಇ.ಓ. ಟಿ.ಆರ್ ಮಲ್ಲಡದ, ಗ್ರೇಡ್ 2ತಶೀಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತದಾರದ ಎನ್ ಆರ್ ಪಾಟೀಲ ಉಪಸ್ಥಿತರಿದ್ದರು.
ವರದಿ: ಸದಾನಂದ ಎಂ ಎಚ್