ಬೀದರ: ಮುತ್ತಣ್ಣ ಶಿವಳ್ಳಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಹಿಂದ್ ಒಕ್ಕೂಟ ಹಾಗೂ ರಾಷ್ಟ್ರೀಯ ಅಹಿಂದ್ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಅನುಮತಿಯ ಮೇರೆಗೆ ರಾಷ್ಟ್ರೀಯ ಅಹಿಂದ್ ಒಕ್ಕೂಟದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಲಕ್ಷ್ಮಣ್ ಎಸ್. ದೇವಕತ್ತೆ, ರಾಮಣ್ಣಾ ಅಹಿಂದ್ ನಾಯಕರು ಹಾಗೂ ಸಮಾಜ ಸೇವಕರಾದ ಮಹೇಶ ಹಿರೆಮನಿ ಅವರ ಸಮ್ಮುಖದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ನಡೆಯಿತು.
ಘಾಳೆಪ್ಪಾ ಬೆಮಳಖೇಡಾ (ಜಿಲ್ಲಾಧ್ಯಕ್ಷರು), ಗೌತಮ ಕಸ್ತೂರೆ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಗೋವಿಂದ ಜೋಳದಾಬಕಾ (ಜಿಲ್ಲಾ ಉಪಾಧ್ಯಕ್ಷರು), ಭೀಮರಾವ ಬಾಳೂರೆ (ಸಂಘಟನಾ ಕಾರ್ಯದರ್ಶಿ), ಅರುಣ ಹಿರೇಮನಿ (ಕೋಶಾಧ್ಯಕ್ಷರು), ವಿನೋದ ಸೋನಕಾಂಬಳೆ (ಜಿಲ್ಲಾ ಕಾರ್ಯಾಧ್ಯಕ್ಷರು), ಅನೀಲ ಜೋಳದಾಬಕಾ (ಸಹ ಕಾರ್ಯದರ್ಶಿ), ಸಂತೋಷ ಜಾಧವ (ಸಹ ಕಾರ್ಯದರ್ಶಿ), ಶಿವರಾಜ ಮಾಡಗೂಳ (ಜಂಟಿ ಕಾರ್ಯದರ್ಶಿ), ವಿಕಾಸ ಅಡವಂಟ (ಜಿಲ್ಲಾ ನಿರ್ದೇಶಕರು), ಸೈಯದ ಅನ್ವರ್ (ಸಂಘಟನಾ ಕಾರ್ಯದರ್ಶಿ),
ಹಾಗೂ ಪ್ರದೀಪ ದಾದಾನೊರ್ (ಮಾಧ್ಯಮ ಸಲಹೆಗಾರರು), ಶ್ರಾವಣ ಕೊಳೆಕಾರ (ಕಾರ್ಯಾಧ್ಯಕ್ಷರು), ಆನಂದ ಮಂದಕನಳ್ಳಿ ಕೌಠಾ (ಜಿಲ್ಲಾ ಎಸ್.ಟಿ ಘಟಕದ ಅಧ್ಯಕ್ಷರು), ಮಲ್ಲಿಕಾರ್ಜುನ ಕಾಳಗೊಂಡ ಕೌಠಾ (ನಿರ್ದೇಶಕರು) ಇವರನ್ನು ಸರ್ವಾನುಮತದಿಂದ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು ಎಂದು ಘಾಳೆಪ್ಪಾ ಅವರು ಪ್ರಕಟನೆಯಲ್ಲಿ ತಿಳಿಸಿದಾರೆ.