ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರಕಾರ ಕೊಟ್ಟರು ಈ ಪಿಕೆಪಿಎಸ್ ಅಲ್ಲಿ ಅನ್ನಭಾಗ್ಯ ಸಂಪೂರ್ಣ ದೊರೆಯುತ್ತಿಲ್ಲಾ

ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರಕಾರ ಕೊಟ್ಟರು ಈ ಪಿಕೆಪಿಎಸ್ ಅಲ್ಲಿ ಅನ್ನಭಾಗ್ಯ ಸಂಪೂರ್ಣ ದೊರೆಯುತ್ತಿಲ್ಲಾ

ಹೌದು ವೀಕ್ಷಕರೇ ಹುಕ್ಕೇರಿ ತಾಲೂಕಿನ ಅವರ ಗೋಳ ಗ್ರಾಮದಲ್ಲಿ ಇದೊಂದು ಘಟನೆ ಕೇಳಿ ಬಂದಿದೆ ಕರ್ನಾಟಕ ಸರ್ಕಾರ ಬಡವರಿಗೆ ಅನುಕೂಲವಾಗಲಿ ಎಂದು ಬಿಪಿಎಲ್ ಓಪನ್ ದಾರರಿಗೆ ಉಚಿತ ಅಕ್ಕಿ ನೀಡಿದ್ದು ಆದರೆ ಈ ಗ್ರಾಮದ ಪಿಕೆಪಿಎಸ್ ಅಲ್ಲಿ ಸುಮಾರು 1402 ರೇಷನ್ ಕಾರ್ಡ್ ಇರುವುದರಿಂದ ಪ್ರತಿಯೊಂದು ರೇಷನ್ ಕಾಡಿಗೆ ಒಂದೊಂದು ಕೆಜಿ ಕಟ್ ಮಾಡಿ ಮನುಷ್ಯ ಎಂಬ ಹೆಗ್ಗಣಗಳು ತಿಂದು ದರ್ಪ ತೋರುತ್ತಿರುವ ಘಟನೆ ನಿನ್ನೆ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಅವರಗೋಳ
79 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ
ಸರ್ವರಿಗೂ ಆದರದ ಸುಸ್ವಾಗತ ಎಂದು ಹೇಳಿ ಕಾರ್ಯಕ್ರಮ ನಡಿಸುವಾಗ ಐದು ದಿನಗಳ ಮುಂಚಿತವಾಗಿ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಕೆಲವೊಂದು ವಿಷಯಗಳ ಮಾಹಿತಿ ನೀಡಬೇಕೆಂದು ಲಿಖಿತ ರೂಪವಾಗಿ ಊರಿನ ಗ್ರಾಮಸ್ಥರು ಕೊಟ್ಟಿರುತ್ತಾರೆ ಆ ಮಾಹಿತಿ ನೀಡಬೇಕಾದ pkps ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ದೊನವಾಡೆ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದರು ಆರೋಪಗಳನ್ನು ಕೇಳಿ ಮಾಧ್ಯಮದವರು ಅಧ್ಯಕ್ಷರನ್ನು ಈ ರೀತಿ ಜನಗಳು ಆರೋಪ ಮಾಡುತ್ತಿದ್ದಾರೆ ಎಂದಾಗ ನಾಳೆ ಬನ್ನಿ ನಾನು ಹೇಳುತ್ತೇನೆ ನಮ್ಮನ್ನು ಕರೆದೇ ಇಲ್ಲ ಅವಶ್ಯಕತೆ ಇಲ್ಲ ಎಂದು ದರ್ಪದಿಂದ ಹೇಳಿದ ಘಟನೆ ಮಾಧ್ಯಮದವರಿಗೆ ಹೀಗೆ ಹೇಳಿದರೆ ಉತ್ತರ ಸಾಮಾನ್ಯ ಜನರಿಗೆ ಹೇಗೆ ಹೇಳುತ್ತಾರೆ.

ತಪ್ಪೇ ಮಾಡೇ ಇಲ್ಲ ಎಂದು ಹೇಳುವ ಇವರು ಒಂದು ಕೋಶನ್ನಿನಲ್ಲಿ ಎಲ್ಲವೂ ಕಿತ್ತುಕೊಂಡು ಹೊರಗೆ ಓಡಿ ಹೋದ ದಶಾವಳಿ ಕಾಣಬಹುದು

ಇದೇ ಕಾರ್ಯಕ್ರಮದಲ್ಲಿ ದಲಿತ ಸಮಾಜದ ಕೆಲವು ಮುಖಂಡರು ಗ್ರಾಮಸ್ಥರು ಆರೋಪ ಮಾಡಿದ್ದಾರೆ ದಲಿತ ಸಮಾಜದವರು ಇವರಿಗೆ ಹಮಾಲಿ ಮಾಡಲು ಮಾತ್ರ ಬೇಕು ಇಲ್ಲಿ ಕೆಲಸಕ್ಕೆ ಒಂದೇ ಮನೆಯವರನ್ನು ಎರಡೆರಡು ಜನಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ದಲಿತ ಸಮಾಜದವರನ್ನು ತೆಗೆದುಕೊಳ್ಳುವುದಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ ಯಾಕೆ ದಲಿತ ಸಮಾಜದವರು ಪ್ರಾಥಮಿಕ ಕೃಷಿ ಪತ್ತಿನಲ್ಲಿ ಕೆಲಸ ಮಾಡಬಾರದೆಂದು ಯಾವ ಕಾನೂನಿನಲ್ಲಿದೆ ಕಾನೂನು ಎಲ್ಲರಿಗೂ ಒಂದೇ ನಮ್ಮ ಸಮಾಜ ಕಡೆಗಣಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

 

ವರದಿ/ಸದಾನಂದ ಎಚ್

 

error: Content is protected !!