ವಿಜಯಪುರ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ನೂತನ ಎಸ್ಪಿ ಲಕ್ಷ್ಮಣ್ ನಿಂಬರಗಿ 

 

 

ವಿಜಯಪುರ ಜಿಲ್ಲೆಯ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ಸಿಬಿಐಗೆ ವರ್ಗಾವಣೆಯಾದ ಸೋನವಾಣೆ

 

ಋಷಿಕೇಶ್ ಸೋನವಾಣೆಗೆ ಜಿಲ್ಲಾ ಪೊಲೀಸ್ ರಿಂದ ಹೃದಯಸ್ಪರ್ಶಿ ಬೀಳ್ಕೊಡೆಗೆ ಸಮಾರಂಭ

 

ವಿಜಯಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ,

 

ವಿಜಯಪುರ ನೂತನ ಜಿಲ್ಲಾ ವರಿಷ್ಟಾಧಿಕಾರಿಯಾಗಿ ಲಕ್ಷ್ಮಣ್ ನಿಂಬರಗಿ ನೇಮಕ.

 

ವರದಿ : ದೌಲಪ್ಪ ಮನಗೂಳಿ