ಗೋಕಾಕ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಪರಕೂಡಿ ತುರ್ತು ಸಭೆ ಮಾಡಲಾಯಿತು : ಸಭೆಯಲ್ಲಿ ಗೋಕಾಕ್ ದಂಡಾಧಿಕಾರಿಗಳು (ತಾಲೂಕ ಆಡಳಿತ) ದಿನಾಂಕ 14 -10- 24 ರಂದು ನವಂಬರ್ 1ರ ಕನ್ನಡ ರಾಜ್ಯೋತ್ಸವದ ಪೂರ್ವ ಸಿದ್ಧತೆಯ ಸಭೆ ಕರೆದು. ಸಭೆಯಲ್ಲಿ ಒಂದೆರಡು ಸಂಘಟನೆಗಳವರನ್ನು ಕರೆದು ಸಭೆಯನ್ನು ಮಾಡಿದರು. ಇನ್ನುಳಿದ ಸಂಘಟನೆಗಳನ್ನು ಕರೆಯದೆ ಅಥವಾ ಪತ್ರಿಕೆ ಪ್ರಕಟಣೆ ಕೊಡದೆ ಸಭೆ ಮಾಡಿ ನಿರ್ಲಕ್ಷ್ಯ ಧೋರಣೆ ತೋರಿಸಿದ್ದಾರೆ . ಅದಕ್ಕೆ ಎಲ್ಲಾ ಸಂಘಟನೆಯವರು ಸಭೆ ಮಾಡಿ ಮತ್ತೊಮ್ಮೆ ಎರಡು ದಿನಗಳಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳನ್ನು. ಕಲಾವಿದರನ್ನು. ಸಾಹಿತಿಗಳನ್ನು. ಕನ್ನಡದ ಅಭಿಮಾನಿಗಳನ್ನು. ಸಭೆ ಕರೆದು ಅವರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಬೇಕೆಂದು ತೀರ್ಮಾನಿಸಿದರು. ಒಂದು ವೇಳೆ ಸಭೆಯನ್ನು ಕರೆಯದಿದ್ದರೆ ಗುರುವಾರ ದಿನಾಂಕ 24-10 -2024 ರಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಕೊಡಲು ತೀರ್ಮಾನಿಸಲಾಯಿತು .ಈ ಸಂದರ್ಭದಲ್ಲಿ 14 ಕನ್ನಡ ಪರ ಸಂಘಟನೆಗಳ ಮುಖಂಡರು. ತಾಲೂಕ ಅಧ್ಯಕ್ಷರುಗಳು. ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರುಗಳು. ಕಾರ್ಯಕರ್ತರು ಮತ್ತು ಅನೇಕ ಕನ್ನಡ ಅಭಿಮಾನಿಗಳು ಸೇರಿದ್ದರು..*ವರದಿ /ಸದಾನಂದ್ ಎಚ್**ಪ್ರವಾಸಿ ಮಂದಿರದಲ್ಲಿ ಕನ್ನಡಪರ ಸಂಘಟನೆಗಳು ಕೂಡಿ ತುರ್ತು ಸಭೆ* *ಗೋಕಾಕ್:* ಗೋಕಾಕ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಸಂಘಟನೆಗಳು ಕೂಡಿ ತುರ್ತು ಸಭೆ ಮಾಡಲಾಯಿತು : ಸಭೆಯಲ್ಲಿ ಗೋಕಾಕ್ ದಂಡಾಧಿಕಾರಿಗಳು (ತಾಲೂಕ ಆಡಳಿತ) ದಿನಾಂಕ 14 -10- 24 ರಂದು ನವಂಬರ್ 1ರ ಕನ್ನಡ ರಾಜ್ಯೋತ್ಸವದ ಪೂರ್ವ ಸಿದ್ಧತೆಯ ಸಭೆ ಕರೆದು. ಸಭೆಯಲ್ಲಿ ಒಂದೆರಡು ಸಂಘಟನೆಗಳವರನ್ನು ಕರೆದು ಸಭೆಯನ್ನು ಮಾಡಿದರು. ಇನ್ನುಳಿದ ಸಂಘಟನೆಗಳನ್ನು ಕರೆಯದೆ ಅಥವಾ ಪತ್ರಿಕೆ ಪ್ರಕಟಣೆ ಕೊಡದೆ ಸಭೆ ಮಾಡಿ ನಿರ್ಲಕ್ಷ್ಯ ಧೋರಣೆ ತೋರಿಸಿದ್ದಾರೆ . ಅದಕ್ಕೆ ಎಲ್ಲಾ ಸಂಘಟನೆಯವರು ಸಭೆ ಮಾಡಿ ಮತ್ತೊಮ್ಮೆ ಎರಡು ದಿನಗಳಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳನ್ನು. ಕಲಾವಿದರನ್ನು. ಸಾಹಿತಿಗಳನ್ನು. ಕನ್ನಡದ ಅಭಿಮಾನಿಗಳನ್ನು. ಸಭೆ ಕರೆದು ಅವರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಬೇಕೆಂದು ತೀರ್ಮಾನಿಸಿದರು. ಒಂದು ವೇಳೆ ಸಭೆಯನ್ನು ಕರೆಯದಿದ್ದರೆ ಗುರುವಾರ ದಿನಾಂಕ 24-10 -2024 ರಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಕೊಡಲು ತೀರ್ಮಾನಿಸಲಾಯಿತು .ಈ ಸಂದರ್ಭದಲ್ಲಿ 14 ಕನ್ನಡ ಪರ ಸಂಘಟನೆಗಳ ಮುಖಂಡರು. ತಾಲೂಕ ಅಧ್ಯಕ್ಷರುಗಳು. ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರುಗಳು. ಕಾರ್ಯಕರ್ತರು ಮತ್ತು ಅನೇಕ ಕನ್ನಡ ಅಭಿಮಾನಿಗಳು ಸೇರಿದ್ದರು.
ವರದಿ : ಸದಾನಂದ್ ಎಚ್