ಚಿಂಚೋಳಿ : ತಾಲೂಕಿನ
(ಕೋಟಾಗ )ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಸ್ಪಂದನ ನಾಗಶೆಟ್ಟಿ ಅವರು ಕಲಬುರಗಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ವಿಭಾಗ ಚಿತ್ರಕಾಲ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾಳೆ. ವಿದ್ಯಾರ್ಥಿನಿಯ ಸದಾನೆಗೆ ಶಾಲೆಯ ಪ್ರಾಂಶುಪಾಲರು ರೇಷ್ಮಾ ಜಾದವ್, ಚಿತ್ಕಾಲ ಶಿಕ್ಷಕರಾದ ಗೌರಿ ಶಂಕರ್ ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ
