ಚಿಂಚೋಳಿ : ಪಟ್ಟಣದ ತಹಸಿಲ್ ಕಾರ್ಯಾಲಯ ದಲ್ಲಿ ತಾಲೂಕಿನ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ ಮುಖಾಂತರ ಕನ್ನಡ ನಾಮ ಫಲಕ ಕಡ್ಡಾಯ ಕಾನೂನು ಜಾರಿಗೆ ತರುವಂತೆ ಆಗ್ರಹಿಸಲಾಯಿತು.
ಈ ಸಂಧರ್ಭದಲ್ಲಿ ಸಚಿನ್ ಚವ್ಹಾಣ, ನಂದಿ ಕುಮಾರ್ ಪಾಟೀಲ್, ಉಲ್ಲಾಸ್ ಕುಮಾರ್ ಕೆರೋಳ್ಳಿ, ಶ್ರೀಕಾಂತ ಜಾನಕಿ ವಿಠ್ಠಲ್ ಕುಸಾಳೆ, ದಯಾನಂದ್ ಹಿತ್ತಲ, ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದ ಎಲ್ಲಾ ಕನ್ನಡಪರ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್