ಅಥಣಿ :ಪ್ರವಾಸಿ ಮಂದಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಶಾಸಕ ಲಕ್ಶ್ಮಣ ಸವದಿ

ಅಥಣಿ ಪ್ರವಾಸಿ ಮಂದಿರದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರ ಅಹವಾಲು ಸ್ವೀಕರಿಸಿದ ಮಾಜಿ ಡಿಸಿಎಂ ಅಥಣಿ ಶಾಸಕ ಲಕ್ಷ್ಮಣ ಸವದಿ ಅಹವಾಲು ಸ್ವೀಕರಿಸಿ ಕೆಲವು ಸಂಕಷ್ಟಗಳಿಗೆ ಸ್ವಂದನೆ ನೀಡಿ ಕೆಲವು ಸಮಸ್ಸೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ದೊರಕಿಸಿ ಕೊಟ್ಟರು. ಇದೆ ವೇಳೆ ಜನಗಳ ಕುರಿತು ಮಾತನಾಡಿ ಅವರು ನಿಮ್ಮ ಉಳಿದ ಸಮಸ್ಯೆ ಬಗ್ಗೆ ಬೇಗನೆ ಪರಿಹಾರ ಮಾಡಿ ಕೂಡುವ ಭರವಸೆಯನ್ನು ನೀಡಿದರು ಇದೆ ವೇಳೆ ಅನೇಕ ಗ್ರಾಮಗಳಿಂದ ಆಗಮಿಸಿದ ಹಿರಿಯರು, ಮುಖಂಡರು, ಸ್ಥಳೀಯ ನಾಯಕರು ಇದ್ದರು.

 

ವರದಿ ಭರತೇಶ ನಿಡೋಣಿ ಜೆಕೆ ನ್ಯೂಸ್ ಕನ್ನಡ 8749002341

error: Content is protected !!