ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ ಅರವಿಂದ ಅವರ ಮೇಲೆ 15 ಜನ ಗ್ಯಾಂಗ ನಿಂದ ಹಲ್ಲೆ

ಬೆಳಗಾಂವಿ : 20 ಗುಂಟೆ ಜಾಗಕ್ಕೆ ವಿವಾದ ನಡೆದಿದ್ದು ಸಚಿವೆ ಲಕ್ಮಿe ಹೆಬ್ಬಾಳಕರ ಆಪ್ತನ ಮೇಲೆ ತಲ್ವಾರ್ ನಿಂದ 15 ಅಧಿಕ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾಂವಿ ತಾಲೂಕಿನ ಯಳ್ಳೂರ ಬಳಿಯ ಸರಳಗಾ ಗ್ರಾಮದಲ್ಲಿ ಸಚಿವೆ ಲಕ್ಮಿe ಹೆಬ್ಬಾಳಕರ ಆಪ್ತ ಅರವಿಂದ ಪಾಟೀಲ ಸೇರಿ ನಾಲ್ವರ ಮೇಲೆ ಹಲ್ಲೆ ಮಾಡಲಾಗಿದೆ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿರುವ 20 ಗುಂಟೆ ಜಾಗದ ವಿಜಾರವಾಗಿ ಗಲಾಟೆ ನಡೆದಿದೆ ಮನೆ ಮುಂದೆ ಕುಳಿತಿದ್ದ ಅರವಿಂದ ಜೊತೆಗೆ ಕೆಲ ಯುವಕರಿಂದ ವಾಗ್ವಾದ ನಡೆದಿದ್ದು ಈ ಸಂದರ್ಭದಲ್ಲಿ ಏಕಾಏಕಿ ೧೫ ಜನರ ಗುಂಪು ಮಾರಕಾಸ್ತ್ರ ಸಮೇತ ಆಗಮಿಸಿ ಹಲ್ಲಿ ನಡೆಸಿದ್ದಾರೆ ಬೆಳಗಾವಿ ತಾಲೂಕಿನ ಎಲ್ಲೂರು ಗ್ರಾಮದಲ್ಲಿರುವ 20 ಗುಂಟೆ ಜಾಗದ ವಿಚಾರವಾಗಿ ಕೆಲದಿನಗಳ ಹಿಂದಷ್ಟೇ ಅರವಿಂದ್ ಪಾಟೀಲ್ ಪರ ಡಿಸಿಎಸಿ ಕೋರ್ಟ್ ಅದಕ್ಕೆ ನೀಡಿತು ಇದಕ್ಕೆ ತಡೆಕೋರಿ ಇನ್ನೊಂದು ಗುಂಪು ಕೋಟ್ ಮೆಟ್ಟಿಲೇರಿತ್ತು ಡಿಸಿ ಕೋರ್ಟ್ ಆದೇಶಕ್ಕೆ ತಡೆಯಾದ್ನೇ ಸಿಗದಿದ್ದಾಗ ಅರವಿಂದ್ ಮೇಲೆ ಹಲ್ಲಿಗೆ ಯತ್ನಿಸಿಲಾಗಿದೆ ಅಲ್ಲೇ ಯತ್ನ ನಡೆದಾಗ ಗ್ರಾಮಸ್ಥರು ಸೇರಿದ್ದಾರೆ ಈ ಸಂದರ್ಭದಲ್ಲಿ ಆರೋಪಿಗಳಿಗೆ ಬೈಕ್ ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ ಘಟನೆ ವೇಳೆ ಇಬ್ಬರು ದುಷ್ಕರ್ಮಿಗಳಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವರದಿ ಸದಾನಂದ ಎಂ ಹೆಚ

error: Content is protected !!