ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ತಡರಾತ್ರಿ ಸಮಯ ಎರಡರಿಂದ ನಾಲ್ಕು ಗಂಟೆಯ ಒಳಗೆ ಗುಡಸದ ಮೌಲಾನ ಹಲಕರ್ಣಿ ಎಂಬುವರ ಮನೆ ಕಳ್ಳತನ ವಾಗಿರುತ್ತದೆ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಯವರು ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಮನೆ ಕಳವಾಗಿರುವುದು ಘಟನೆ ಬೆಳಕಿಗೆ ಬಂದಿದೆ ಮನೆಗೆ ಕಳುವಾಗುವ ಸಂದರ್ಭದಲ್ಲಿ ಮನೆಯಲ್ಲಿರುವ ಹಂಡೆ ಕೂಡಾ ದಲ್ಲಿ ನೀರು ತುಂಬಿದ್ದು ಆ ನೀರನ್ನು ಕಳ್ಳರು ಖಾಲಿ ಮಾಡಿ ಕೂಡ ಮತ್ತು ಹಂಡೆಗಳನ್ನು ತೆಗೆದುಕೊಂಡು ಹೋಗಿರುವರು ಇದಲ್ಲದೆ ಮನೆಯಲ್ಲಿದ್ದ ಬೆಳ್ಳಿ ಬಂಗಾರ ಇತ್ತು ಎಂದು ಮನೆಯವರು ತಿಳಿಸಿರುವರು ಈ ಊರಲ್ಲಿ ಹೀಗೆ ಕಳ್ಳತನವಾಗಿರುವ ಘಟನೆ ನಡೆದಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಈ ವಿಷಯ ಸಂಬಂಧಪಟ್ಟ ಹುಕ್ಕೇರಿಯ ಪೊಲೀಸ್ ಅಧಿಕಾರಿಗಳು ಕಳುವಾಗಿರುವ ಮನೆಯನ್ನು ಪರಿಶೀಲನೆ ಮಾಡಿ ತಪ್ಪಿಸ್ಥರನ್ನು ಅತಿ ಬೇಗನೆ ಹಿಡಿಯುವಲ್ಲಿ ಯಶಸ್ವಿ ಆಗುತ್ತೇವೆ ಎಂದು ತಿಳಿಸಿದರು ಆದರೆ ಅದು ಯಾವುದೇ ಏನೇ ಆಗಲಿ ಗ್ರಾಮದ ಜನರಲ್ಲಿ ಭಯದ ವಾತಾವರಣ ದೃಷ್ಟಿಯಾಗಿದೆ ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಕಳ್ಳತನ ಮಾಡಿರುವ ವ್ಯಕ್ತಿಯನ್ನು ಹೇಗೆ ಹಿಡಿದು ಅವರಿಗೆ ಶಿಕ್ಷೆ ಒದಗಿಸುವವರು ಎಂದು ಕಾದು ನೋಡಬೇಕಾಗಿದೆ.
ವರದಿ : ಸದಾನಂದ್ ಎಂ ಹೆಚ್