ಹುಕ್ಕೇರಿ: ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಳ ಪಾಯೇ ಇಲ್ಲದೆ
ಕಟ್ಟಡ ಕಟ್ಟುವುದು ಹೊಸ ತಂತ್ರ ಮದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ . ನಡೆದಿದೆ
ಕಟ್ಟಡ ಕಟ್ಟಲು ಮುಖ್ಯವಾಗಿ ಬೇಕು ತಳಪಾಯ ಗಟ್ಟಿ
ಆದರೆ ಇಲ್ಲಿ ಸರಕಾರಿ ಕೆಲಸ ಎಂಬ ಕಾರಣಕ್ಕೆ ತಳಪಾಯ ಇಲ್ಲದೆ ಕಟ್ಟುತ್ತಿರುವ ಕತರ್ನಾಕ್ ಆಸಾಮಿಗಳು
ಈ ಗ್ರಾಮ ಪಂಚಾಯಿತಿಗೆ ಏನಾಯ್ತು ಯಾಕೆ ಹೀಗೆ ಮಾಡುತ್ತಿದ್ದಾರೆ ಸರಕಾರಿ ಕೆಲಸ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿರುವುದು ಕಾಣಿಸುತ್ತದೆ.
ಇವರಿಗೆ ಹೇಳುವವರಿಲ್ಲ ಕೇಳುವವರಿಲ್ಲ ಉದುವುದು ನಾವೇ ಬಾರಿಸುವುದು ನಾವೇ ಎಂಬಂತೆ ಮಾಡುತ್ತಿದ್ದಾರೆ.
ಯಾಕೆ ಅಧ್ಯಕ್ಷರೇ ನಿಮ್ಮ ಮಗ ಮುಂದೆ ನಿಂತು ಕಟ್ಟಿಸುತ್ತಿದ್ದಾರೆ ಅಂತಾ ದೂರು ಬರ್ತಾ ಇದೆ
ಕಣ್ಮುಚ್ಚಿ ಕುಳಿತಿದ್ದೀರಾ ಅಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕೆಳೆದಾಗ ನನ್ನ ಗಮಣ್ಣಕ್ಕ್ ಇಲ್ಲಾ ಅಂತ ಪಿಡಿಒ ಹೇಳಿದರು.
ಅಥವಾ ನಿಮಗೂ ಏನಾದರೂ ಕಮಿಷನ್ ಬಂದಿದೆ ಎಂಬ ಕಾರಣಕ್ಕೆ ಸುಮ್ಮನೆ ಕುಳಿತಿದ್ದೀರಾ.
ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಹೇಳಿ ಅವರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳುತೀರಿ
ಸರ್ಕಾರದ ಹಣ ಸರಿಯಾಗಿ ಕೆಲಸ ಮಾಡದೆ ತಿನ್ನಬೇಡಿ.
ಯಾಕೋ ಇಲ್ಲಿ ಕಮಿಷನ್ ದಂಧೆ ನಡಿತಾ ಇದೆ ಕಮಿಷನ್ ಕೊಟ್ಟರೆ ಹೇಗೆ ಬೇಕು ಹಾಗೆ ಬಿಲ್ ತೆಗಿಯಬಹುದು ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಒಟ್ಟಿನಲ್ಲಿ ಹೇಳಬೇಕಾದರೆ ಈ ಮದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹೇಗೆ ಬೇಕು ಹಾಗೆ ಮಾಡುತ್ತಿದ್ದಾರೆ .
ಇದನ್ನೆಲ್ಲವನ್ನು ನೋಡಿ ತಾಲೂಕ ಅಧಿಕಾರಿಗಳು ಸುಮ್ಮನೇ ಇರುತ್ತಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡೋಣ ಅಧ್ಯಕ್ಷರ ಗಾದಿಯಲ್ಲಿ ಮಗನ ದರ್ಬಾರ್ ವೀಕ್ಷಿಸಿ ಮುಂದಿನ ಸಂಚಿಕೆಯಲ್ಲಿ
ವರದಿ/ಸದಾನಂದ್ ಎಚ್