ಕರ್ನಾಟಕ ವಾರಿಯರ್ಸ್ ತಂಡಕ್ಕೆ ನಮ್ಮ ತಾಲೂಕಿನವರಾದ ಶಂಕರಗೌಡ ಹೊಸಮನಿ ಸಂತೋಷ್ ಬೆಂಡವಾಡ ಇವರು ಮುಂಬೈನಲ್ಲಿ ನಡೆಯುವ ಕ್ರಿಕೆಟ್ ತಂಡಕ್ಕೆ ಆಯ್ಕೆ

ಘಟಪ್ರಭಾ ಮಲ್ಲಾಪುರ ಪಿಜಿ ನಗರದಲ್ಲಿ ಶ್ರೀ ಪಾಂಡುರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮ ನಮ್ಮ ತಾಲೂಕಿನವರಾದ ಹಳ್ಳಿಯ ಪ್ರತಿಭೆಗಳಾದ್ ಇವರು ನಮ್ಮ ತಾಲೂಕಿನ ಹೆಸರು ಬೆಳೆಸಿ ನಮ್ಮ ಪ್ರತಿಮೆಗಳು ಜಯಶಾಲಿ ಯಾಗಿ ಬರಲಿ ಎಂದು ನಮ್ಮ ಕನ್ನಡ ಪರ ಹೋರಾಟ ಗಾರರಾದ ಕನ್ನಡ ಪರ ಮುಖಂಡರು ಸತ್ಕರಿಸಿ ಶುಭಕೋರಿದರು

 

ಆಲ್ ಓವರ್ ಇಂಡಿಯಾ ಪಾರ್ಟಿ ಪ್ಲಸ್ ವಯಸ್ಸಿನ ಪ್ರೀಮಿಯರ್ ಲೀಗ್ ನಲ್ಲಿ ಕರ್ನಾಟಕ ವಾರಿಯರ್ಸ್ ತಂಡಕ್ಕೆ ನಮ್ಮ ತಾಲೂಕಿನವರಾದ ಶಂಕರಗೌಡ ಹೊಸಮನಿ ಸಂತೋಷ್ ಬೆಂಡವಾಡ ಇವರು ಮುಂಬೈನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗುತ್ತಿರುವ ಜಯಶಾಲಿಯಾಗಿ ಬರಲಿ ಎಂದು ಆಶೀರ್ವಾದ ಮಾಡಿ ಆಶೀರ್ವದಿಸಿದರು

 

 

ಹಳ್ಳಿ ಗಳ ಪ್ರತಿಭೆಗಳು ಹಳ್ಳಿಗಳಲ್ಲಿ ಕಣ್ಮರೆ ಯಾಗಿರುವದು ಸಾಮಾನ್ಯವಾಗಿರುವದು ಆದರೆ ಇಲ್ಲಿ ಹಳ್ಳಿ ಗಳ ಪ್ರತಿಭೆಗಳು ಹೆಚ್ಚು ಬೆಳಿಯಲಿ ಎಂದು ನಮ್ಮ ಕನ್ನಡ ಪರ ಸಂಘಟನೆಗಳು ಇವರಿಗೆ ಪ್ರೋತ್ಸಾಹ ಮಾಡಿ ಮೇಲಕ್ಕೆ ಬರಲು ಅವಕಾಶ ಮಾಡಿ ಅವರಿಗೆ ಶುಭಕೋರುವರು ಪ್ರೋತ್ಸಾಹ ಮಾಡುವದು ಬಹಳ್ ಮುಖ್ಯ ವಾಗಿರುವದು

ಸಂದರ್ಭದಲ್ಲಿ ಇವರನ್ನು ಕನ್ನಡಪರ ಮುಖಂಡರು ಹಾಗೂ ಅಭಿಮಾನಿಗಳು ಸೇರಿ ಸತ್ಕರಿಸಿ ಶುಭ ಕೋರಿದೆವು.

 

ವರದಿ : ಸದಾನಂದ್ ಎಚ್

error: Content is protected !!