ಅಂಬೇಡ್ಕರ್ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಜನೆವರಿ 25ಕ್ಕೆ ಲೋಕಾರ್ಪಣೆ

ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಹಳೆ ತಹಶಿಲ್ದಾರ್ ಆಫೀಸ್ ಎದುರುಗಡೆ ಅಂಬೇಡ್ಕರ್ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಇದೇ ತಿಂಗಳ ಕೊನೆಯ ದಿನಾಂಕದ ಜನವರಿ 25ರಂದು ಪುತ್ತಳಿ ಅನಾವರಣ ಉದ್ಘಾಟನೆಯನ್ನು ಮಾಡಲಾಗುವುದು ಮತ್ತು ಆ ದಿನ ಬೆಳಗ್ಗೆ 10 ರಿಂದ ಸಾಯಂಕಾಲ 5ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವದು ಮೂರ್ತಿ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ, ಆಗಮಿಸಲಿರುವ ಸಚಿವರುಗಳಾದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾಜಿ ಸಂಸದ ರಮೇಶ್ ಕತ್ತಿ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುತ್ತದೆ,

 

ಈ ಕಾರ್ಯಕ್ರಮ ಉದ್ಘಾಟನೆ ನಡೆಯುವ ಸಂದರ್ಭದಲ್ಲಿ ಗೃಹ ಸಚಿವ ಜಿ ಪರಮೇಶ್ವರ್. ಸಮಾಜ ಕಲ್ಯಾಣ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ. ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರಿ. ಶಾಸಕ ನಿಖಿಲ್ ಕತ್ತಿ. ಹಾಗೂ ಬೌದ್ಧ ದಿಕ್ಕುಗಳಾದ ಬಂತೇಜಿ. ಮೈಸೂರು ಜ್ಞಾನಪ್ರಕಾಶ್ ಸ್ವಾಮೀಜಿ ಸೇರಿದಂತೆ ಮತ್ತಿತರನ್ನು ಅವಹಾನಿಸಲಾಗಿದೆ,

 

ಅದೇ ದಿನ ಅಂಬೇಡ್ಕರ್ ಸರ್ಕಲ್ ಇಂದ ಕೋರ್ಟ ಸರ್ಕಲ್ ದವರಿಗೆ ಬೈಕ್ ಗಳ ಮೇಲೆ ಬರುವುದ ಮತ್ತು ಅಂಬೇಡ್ಕರ್ ವಿಚಾರವಾದಿಗಳಿಂದ ವಿಶೇಷ ಉಪನ್ಯಾಸ ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸುರೇಶ್ ತಳವಾರ್. ಉದಯಕುಮಾರ್ ಹುಕ್ಕೇರಿ. ಮಲ್ಲಿಕಾರ್ಜುನ್ ರಾಶಿಂಗೆ. ಕೆಂಪಣ್ಣ ಶಿರಹಟ್ಟಿ. ಬಸವರಾಜ್ ಕೋಳಿ. ರಮೇಶ್ ಹುಂಜಿ. ಅಕ್ಷಯ್ ವಿರಮುಖ. ದಿಲೀಪ್ ಹೊಸಮನಿ. ಬಸವರಾಜ ಕೋಳಿ. ಮಾರುತಿ ಚಿಕ್ಕೋಡಿ. ಮುತ್ತು ವಿಜಯನವರ್. ಸಂಜು ಶಿರಗಾಂವಕರ್ ನಾಗೇಶ್ ವಾಳವಿ. ಚಿದಾನಂದ್ ಹಿರಿಕೆಂಚನವರ್. ರಾಜು ಮೂಥಾ. ಕಾಶಪ್ಪ ಹರಿಜನ್. ಸತೀಶ್ ದಿನ್ನಿಮನಿ. ಶಿವು ಮಾಳಗಿ. ಪ್ರಕಾಶ್ ಮೈಲಾಕಿ. ಶಿವು ಕಣಗಲಿ. ಮುತ್ತು ಕಾಂಬಳೆ. ತಾಲೂಕಿನ ವಿವಿದ ದಲಿತ ಮುಖಂಡರು ದಲಿತರು ಉಪಸ್ಥಿಥರಿದ್ದರು.

 

 

ವರದಿ : ಸದಾನಂದ ಎಚ್

error: Content is protected !!