ಶಿರಹಟ್ಟಿ . ಸರ್ಕಾರದ ನಿರ್ಮಲ್ 2025-26 ಕೇಂದ್ರ ವಿತ್ತಮಂತ್ರಿಗಳಾದ ಸೀತಾರಾಮನ್ ಮಂಡಿಸಿರುವುದು ಪಿಪಿಪಿ (ಖಾಸಗಿ ಸಹಭಾಗಿತ್ವದ) ಮಾಡೆಲ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದ್ದಾರೆ. ಅತೀ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ.
ಉತ್ತರದ ರಾಜ್ಯಗಳಿಗೆ ಅತೀ ಹೆಚ್ಚು ಹಣವನ್ನು ಕೊಟ್ಟು ಯೋಜನೆಗಳನ್ನು ರೂಪಿಸಿರುವುದು ಚುನಾವಣಾ ಮುಂದಿಟ್ಟುಕೊಂಡು ಮಾಡಿದ ಬಜೆಟ್. ಸಬಕಾ ಸಾಥ ಸಬಕಾ ವಿಶ್ವಾಸ ಅನ್ನುವವರು ಅಲ್ಪಸಂಖ್ಯಾತ ಸಮುದಾಯಕ್ಕೆ ಒಂದು ರೂಪಾಯಿ ಹಂಚಿಕೆ ಮಾಡಿಲ್ಲ. ಮತ್ತು ಬಡವರಿಗೆ
ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಪೂರಕ ಇರುವುದಿಲ್ಲ. ಯೋಜನೆಗಳು
ಒಟ್ಟಾರೆ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಅಲ್ಪಸಂಖ್ಯಾತ ಮಾಡುವ ವಿರೋಧಿ ಬಜೆಟ್ ಆಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಶಿರಹಟ್ಟಿ ತಾಲೂಕು ಅಧ್ಯಕ್ಷರು ಮಾಬುಸಾಬ ಲಕ್ಷ್ಮೇಶ್ವರ ರವರು ಖಂಡಿಸಿದಾರೆ.