ASI ಹುದ್ದೆಯಿಂದ PSI ಹುದ್ದೆಗೆ ಪದೋನ್ನತಿ ಹೊಂದಿದ ವಾಹಿದ್ ಯಾದವಾಡ ರವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ ಮುಖಂಡರು

ಬೆಳಗಾವಿ ಜಿಲ್ಲೆ ಯರಗಟ್ಟಿ ಠಾಣೆಯ ASI ಹುದ್ದೆಯಿಂದ PSI ಹುದ್ದೆಗೆ ಪದೋನ್ನತಿ ಹೊಂದಿದ ವಾಹಿದ್ H ಯಾದವಾಡ ಮುರಗೋಡ ಪೊಲೀಸ್‌ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಹೊಸಜವಾಬ್ದಾರಿ ನೀಡಿ ಮುಂಬಡ್ತಿ ನೀಡಲಾಗಿದೆ.

ರಾಜ್ಯದ 126 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

ಮುಖ್ಯಮಂತ್ರಿ ಪದಕ ವಿಜೇತರಾದ ದಕ್ಷ ಪ್ರಾಮಾಣಿಕ ಪೊಲೀಸ ಅಧಿಕಾರಿಗಳಾದ,ಮುರಗೋಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಈರಯ್ಯ ಮಠಪತಿ ಅವರಿಗೆ ಮುಖ್ಯಮಂತ್ರಿ ಪದಕ ಲಬಿಸಿದೆ.

(CPI) ಈರಣ್ಣ ಮಠಪತಿ ಹಾಗೂ ASI ಹುದ್ದೆಯಿಂದ PSI ಹುದ್ದೆಗೆ ಪದೋನ್ನತಿ ಹೊಂದಿದ ವಾಹಿದ್ ಯಾದವಾಡ 2ಡು ಅಧಿಕಾರಿಗಳಿಗೆ ರಾಮದುರ್ಗ ಪಟ್ಟಣದ ಯಾದವಾಡ ಕುಟಂಬದ ಸದಸ್ಯರು ಹಾಗೂ INDIANTV24×7 ಕನ್ನಡ ಸುದ್ದಿವಾಹಿನಿಯ ಸಂಪಾದರಾದ ಎಂ ಕೆ ಯಾದವಾಡ ಸೇರಿಕೊಂಡು ಹಿರಿಯ ಸಹೋದರರಿಗೆ ಸನ್ಮಾನಸಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಸಂಧರ್ಭದಲ್ಲಿ ಮಹಮ್ಮದರಫೀಕ್ ಯಾದವಾಡ, ಅಬ್ದುಲ್ ಯಾದವಾಡ, ಯಾಕೂಬ ಯಾದವಾಡ, ಎಂ ಕೆ ಯಾದವಾಡ, ದಾವಲ ಯಾದವಾಡ, ಜಾವಿದ್ ಯಾದವಾಡ, ತಾಹಿರ್ ಯಾದವಾಡ,ಆಸೀಫ್ ಯಾದವಾಡ ಉಪಸ್ಥಿತರಿದ್ದರು.