ಶವ ಸಾಗಿಸುವಾಗ ಹೊತ್ತಿ ಉರಿದ ಆಂಬ್ಯುಲೆನ್ಸ್

ರಾಯಚೂರು ಬ್ರೇಕಿಂಗ್

ರಾಯಚೂರು ತಾಲೂಕಿನ ಆಶಾಪುರ ಗ್ರಾಮಕ್ಕೆ ಶವ ಸಾಗಿಸುವಾಗ ಘಟನೆ

ಚಲಿಸುತ್ತಿದ್ದ ಖಾಸಗಿ ಆಂಬುಲೆನ್ಸ್ ನಲ್ಲಿ ಆಕಸ್ಮಿಕ ಕಾಣಿಸಿಕೊಂಡ ಬೆಂಕಿ

ಮೃತಪಟ್ಟ ವ್ಯಕ್ತಿಯ ಶವವನ್ನು ಕುಟುಂಬ ಸದಸ್ಯರು ಅಶಾಪುರ ಗ್ರಾಮಕ್ಕೆ ಆಂಬುಲೆನ್ಸ್ ಸಾಗಿಸುತ್ತಿದ್ದರು

ಸಾಗಣೆ ವೇಳೆ ಆಂಬುಲೆನ್ಸ್ ನ ಇಂಜಿನ್ ಬಿಸಿಯಾಗಿ ಹೊತ್ತಿಕೊಂಡಿರುವ ಬೆಂಕಿ

ದಟ್ಟವಾದ ಹೊಗೆ ಕಾಣಿಸಿಕೊಂಡಾಗ ಚಾಲಕನಿಗೆ ಕನ್ನಡಿಯಲ್ಲಿ ಕಾಣಿಸಿಕೊಂಡಿರುವ ಹೊಗೆ

ಕೂಡಲೇ ಎಚ್ಚೆತ್ತು ವಾಹನ ನಿಲ್ಲಿಸಿ, ಅಗ್ನಿಶಾಮಕ ಠಾಣೆಗೆ ಕರೆ

ಆಂಬುಲೆನ್ಸ್ ನಲ್ಲಿ ಶವದ ಜೊತೆಗೆ ಮೂರು‌ ಜನ ಕುಟುಂಬ ಸದಸ್ಯರು ಪ್ರಯಾಣ

ಪ್ರಾಣಾಪಾಯದಿಂದ ಪಾರಾಗಿರುವ ನಾಲ್ಕು ಜನ

ರಾಯಚೂರಿನ ವೆಸ್ಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ವರದಿ ಗಾರಲ ದಿನ್ನಿ ವೀರನ ಗೌಡ

error: Content is protected !!