ಕರ್ನಾಟಕ ಪ್ರದೇಶ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆಯಾದ ರಾಹುಲ ಜಾರಕಿಹೊಳಿ ಅವರು ಕರ್ನಾಟಕ ಪ್ರದೇಶದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅತ್ಯಂತ ಅಧಿಕ ಮತಗಳನ್ನು ಪಡೆದು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹೊಸವಂಟಮುರಿ ಹಾಗೂ ಬಂಬರಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಕಾರ್ಯಕರ್ತರು ಊರಿನ ಹಿರಿಯರು ಗ್ರಾಮಸ್ಥರು ಯುವಕರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅದ್ದೂರಿ ಹಾಗೆ ಸ್ವಾಗತವನ್ನು ಕೋರಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಸಚಿವ ಆಪ್ತರು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷರಾದ ರಾಮನ ಗುಳ್ಳಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ತ್ಯಾಗರಾಜ್ ಮಾರುತಿ ಗೊಟಗುದ್ದಿ ಸಿದ್ದು ಸುನಗಾರ್ ಜಂಗ್ಲಿ ಸಾಕ ನಾಯಕ್ ಸಿದ್ದಿ ಕಂಕಲಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಲ್ಲವ್ವ ನಾಯಕ್ ಭೀಮನ್ ಗೌಡ ಪಾಟೀಲ್ ಬೈರು ಕಾಂಬ್ಳೆ ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಯುವಕರು ಗ್ರಾಮಸ್ಥರು ಮತ್ತೆ ತರು, ಉಪಸ್ಥಿತರಿದ್ದರು *ವರದಿ ಸದಾನಂದ ಹೆಚ್*