ಚಿಂಚೋಳಿಯಲ್ಲಿ ನಾಳೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಚಿಂಚೋಳಿ : ಪಟ್ಟಣದಲ್ಲಿರುವ ದಿ. ವೈಜನಾಥ್ ಪಾಟೀಲ್ ಕಲ್ಯಾಣ ಮಂಟಪ ಆವರಣದಲ್ಲಿ ಛತ್ರಪತಿ ಶಿವಾಜಿ ಯುವಕ ಸಂಘ (ರಿ)ದ 10ನೇ ವರ್ಷದ * ಜಯ೦ತ್ಯೋತ್ಸವ ದ `ಪ್ರಯುಕ್ತ ಛತ್ರಪತಿ 395 ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಹಿಂದೂ ಜಾಗೃತಿ ಸಮಾವೇಶವನ್ನು ಫೆಬ್ರವರಿ 23 ರಂದು ಸಾಯಂಕಾಲ 4.30ಕ್ಕೆ ಆಯೋಜಿಸಲಾಗಿದೆ ಎಂದು ಅಭಿಷೇಕ ಮಲಕನೂರ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಕುಮಾ‌ರ್ ಶಿವಾಚಾರ್ಯರು, ಪಂಚಾಕ್ಷರಿ ದೇವರು ದಿವ್ಯ ಸಾನಿಧ್ಯ ವಹಿಸುವರು. ಭಾಷಣ ಚಕ್ರವರ್ತಿ ಸೂಲಿಬೆಲೆ ಅವರು ನೇರವೇರಿಸಲಿದ್ದು, ಸಮಾಜದ ಬಾಂಧವರು, ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.

error: Content is protected !!