ಹುಣಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಹುಣಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ರಾಚಪ್ಪ ಪಟ್ಟಣಶೆಟ್ಟಿ(ಕಲಕೇರಿ ಸಾಹು )ಹಾಗೂ ಉಪಾಧ್ಯಕ್ಷರಾಗಿ ಮಹಾದೇವಿ ಬೇನಾಳಮಠ ಮತ್ತು ಸರ್ವ ನಿರ್ದೇಶಕರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹುಣಸಗಿ ಪಟ್ಟಣದ ಕಾಂಗ್ರೆಸ್ ಮುಖಂಡರುಗಳಾದ ಚನ್ನಯ್ಯಸ್ವಾಮಿ ಹಿರೇಮಠ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಸಾಹು ದಂಡಿನ ಶಾಂತಣ್ಣ ಮಲಗಲದಿನ್ನಿ ಸಿದ್ರಾಮಪ್ಪ ಸಾಹು ಮುದಗಲ್ ಶರಣು ಸಾಹು ದಂಡಿನ ರವಿ ಮಲಗಲದಿನ್ನಿ ಪಟ್ಟಣ ಪಂಚಾಯತ್ ಅಧ್ಯಕ್ಷ ತಿಪ್ಪಣ್ಣ ರಾಥೋಡ್ ಕಾಸಿಂಸಾಬ್ ಚೌದ್ರಿ ಗುಂಡು ಅಂಗಡಿ ರಮೇಶ ವಾಲಿ ಸದ್ದಾಂ ಕೆ ಎಂ ಸಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ವರದಿ : ರಸೂಲ್ ಬೆನ್ನೂರ್

error: Content is protected !!