ಬಾಗಲಕೋಟ ಜಿಲ್ಲೆಯ ರಬಕವಿ ಬನ್ನಟ್ಟಿ ತಾಲೂಕಿನ ಮಾದಭಾವಿ ಗ್ರಾಮದ ಯುವಕರು ಪ್ರಯಾಗರಾಜ್ ಸಂಗಮ ಪವಿತ್ರ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸುರಕ್ಷತೆಯಿಂದ ಬಂದ್ದಿದೆವೆ ಎಂದು ರೇವಪ್ಪ ಮಸಗುಪ್ಪಿ ಹೇಳಿದರು ಪವಿತ್ರ ಸ್ನಾನಕ್ಕೆ ತೆರಳಿದಾಗ ಬಬಲಾದಿಯ ಒಡೆಯನ ಭಾವಚಿತ್ರ ಹಿಡಿದು ಪವಿತ್ರ ಸ್ನಾನ ಮಾಡಿದ್ದಾರೆ.
ವರದಿ : D.P. ಮನಗೂಳಿ jk ನ್ಯೂಸ್ ಕನ್ನಡ ಪ್ರಯಾಗ ರಾಜ್ ಉತ್ತರ ಪ್ರದೇಶ